
ಲಾಸ್ ಎಂಜಲೀಸ್[ಸೆ.1] ಪಾಪ್ ಗಾಯಕಿ ಜಾನೆಟ್ ಜಾಕ್ಸನ್ ಯಾರಿಗೆ ತಾನೆ ಗೊತ್ತಿಲ್ಲ. ಸಂದರ್ಶನವೊಮದರಲ್ಲಿ ಆಕೆಗೆ ನಿಮ್ಮ ಅಭಿಮಾನಿಗಳಿಂದ ನಿಮಗೆ ಉಂಟಾದ ಕ್ರೇಜಿಯಸ್ಟ್ ವಿಷಯ ಯಾವುದು? ಎಂದು ಪ್ರಶ್ನೆ ಕೇಳಲಾಗಿತ್ತು.
ಇದಕ್ಕೆ ಉತ್ತರಿಸಿದ ಜಾಕ್ಸನ್, ಅಭಿಮಾನಿಯೊಬ್ಬರು ತನ್ನ ಜನನಾಂಗದ ಫೋಟೋದೊಂದಿಗೆ ಒಂದು ಜಾರ್ ನಷ್ಟು ವೀರ್ಯವನ್ನು ಕಳುಹಿಸಿಕೊಟ್ಟಿದ್ದ. ಜತೆಗೆ ಒಂದು ಪತ್ರವನ್ನು ಬರೆದಿದ್ದು ಇದರಿಂದಲೇ ನೀವು ಮಕ್ಕಳನ್ನು ಪಡೆಯುಬೇಕು ಎಂದು ವಿನಂತಿ ಮಾಡಿದ್ದ ಎಂಬ ಅಂಶವನ್ನು ಹಂಚಿಕೊಂಡಿದ್ದಾರೆ.
ನನಗೆ 18 ತಿಂಗಳ ಮಗನಿದ್ದಾನೆ. ಜೀವನದ ಪರಮಾನಂದ ಏನಾದರೂ ಇದ್ದರೆ ಅದು ತನ್ನ ಮಗುವನ್ನು ತೋಳಿನಲ್ಲಿ ಹಿಡಿದು ಅಪ್ಪಿಕೊಳ್ಳುವುದರಲ್ಲಿದೆ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ