ಶಾರುಖ್‌ ಆದಾಯ ರೂ.250 ಕೋಟಿ

Published : Jun 14, 2017, 11:43 AM ISTUpdated : Apr 11, 2018, 01:00 PM IST
ಶಾರುಖ್‌ ಆದಾಯ ರೂ.250 ಕೋಟಿ

ಸಾರಾಂಶ

ಪಟ್ಟಿಯಲ್ಲಿ, ವಾರ್ಷಿಕ 250 ಕೋಟಿ ರು. ಆದಾಯದೊಂದಿಗೆ ಶಾರುಖ್‌ ಖಾನ್‌ 51ನೇ ಸ್ಥಾನ, 240 ಕೋಟಿ ರು. ಆದಾಯದೊಂದಿಗೆ ಸಲ್ಮಾನ್‌ ಖಾನ್‌ 71ನೇ ಸ್ಥಾನ ಮತ್ತು 230 ಕೋಟಿ ರು. ಆದಾಯದೊಂದಿಗೆ ಅಕ್ಷಯ್‌ ಕುಮಾರ್‌ 80ನೇ ಸ್ಥಾನ ಪಡೆದಿದ್ದಾರೆ.

ನ್ಯೂಯಾರ್ಕ್: ಜಗತ್ತಿನಲ್ಲಿ ಅತಿ ಹೆಚ್ಚು ಆದಾಯ ಹೊಂದಿರುವ 100 ಸೆಲೆಬ್ರಿಟಿಗಳ ಪಟ್ಟಿಯೊಂದನ್ನು ಅಮೆರಿಕ ಮೂಲದ ಫೋರ್ಬ್ಸ್ ಮ್ಯಾಗಜಿನ್‌ ಬಿಡುಗಡೆ ಮಾಡಿದೆ.

ಪಟ್ಟಿಯಲ್ಲಿ, ವಾರ್ಷಿಕ 250 ಕೋಟಿ ರು. ಆದಾಯದೊಂದಿಗೆ ಶಾರುಖ್‌ ಖಾನ್‌ 51ನೇ ಸ್ಥಾನ, 240 ಕೋಟಿ ರು. ಆದಾಯದೊಂದಿಗೆ ಸಲ್ಮಾನ್‌ ಖಾನ್‌ 71ನೇ ಸ್ಥಾನ ಮತ್ತು 230 ಕೋಟಿ ರು. ಆದಾಯದೊಂದಿಗೆ ಅಕ್ಷಯ್‌ ಕುಮಾರ್‌ 80ನೇ ಸ್ಥಾನ ಪಡೆದಿದ್ದಾರೆ.

ಇನ್ನು ಈ ಪಟ್ಟಿಯಲ್ಲಿ ವಾರ್ಷಿಕ 850 ಕೋಟಿ ರು. ಆದಾಯ ಹೊಂದಿರುವ ಅಮೆರಿಕನ್‌ ರ್ಯಾಪರ್‌ ಸೀನ್‌ ಕಾಂಬ್ಸ್‌ ಮೊದಲ ಸ್ಥಾನ, ಗಾಯಕಿ ಬಿಯಾನ್ಸ್‌ 680 ಕೋಟಿ ರು. ಆದಾಯದೊಂದಿಗೆ 2ನೇ ಸ್ಥಾನ, ಸಾಹಿತಿ ಜೆ.ಕೆ.ರೋಲಿಂಗ್‌ 620 ಕೋಟಿ ಆದಾಯ ದೊಂದಿಗೆ 3ನೇ ಸ್ಥಾನ ಪಡೆದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರೈಲಿನ ಸ್ಲೀಪರ್ ಟಿಕೆಟ್‌ಗೆ ₹260, ಬಸ್‌ನ ನಾನ್-ಎಸಿ ಸ್ಲೀಪರ್‌ಗೆ ₹834: ಹಂಪಿಗೆ ಹೋಗೋಕೆ ಕೆಎಸ್‌ಆರ್‌ಟಿಸಿ ಬಸ್‌ಗಿಂತ ರೈಲೇ ಬೆಸ್ಟ್‌!
ಬೆಂಗಳೂರು ರಸ್ತೆಗೆ ಬಿಗ್ ಬೂಸ್ಟ್: ಅತ್ತಿಬೆಲೆ-ಏರ್‌ಪೋರ್ಟ್-ನೆಲಮಂಗಲ ಮಾರ್ಗಕ್ಕೆ ₹1,118 ಕೋಟಿ ಹೆಚ್ಚುವರಿ ಅನುದಾನ!