
ಜೀವವನ್ನೇ ಒತ್ತೆಯಾಗಿಟ್ಟು ಕೆಲಸ ಮಾಡಬೇಕಾದ ಚಿನ್ನದ ಗಣಿಗಾರಿಕೆ, ಗಡಿ ಪ್ರದೇಶಗಳಲ್ಲಿ ಪಹರೆ ಕಾಯಲು ರೋಬೋಟ್‌ಗಳನ್ನು ನಿಯೋಜನೆ ಮಾಡಿಕೊಂಡಿದ್ದಾಯಿತು. ಇದೀಗ ಸೆಕ್ಸ್ ವರ್ಕ್‌ಗೂ ಸಹಕರಿಸುವಂತಹ ಯುವತಿಯರ ರೀತಿಯಲ್ಲೇ ಗ್ರಹಿಸಿ, ಸ್ಪಂದಿಸುವ ರೋಬೋಟ್'ಗಳನ್ನು ಸಿದ್ಧಪಡಿಸಲಾಗಿದೆ.
ಆದರೆ, ಸಮಂತಾ ಎಂಬ ಹೆಸರಿನ ಇಂಥ ರೋಬೋಟ್ ಆರ್ಟ್ಸ್ ಎಲೆಕ್ಟ್ರಿಕಾ ಎಂಬ ಉತ್ಸವದಲ್ಲಿ ಪ್ರದರ್ಶನಕ್ಕಿಡ ಲಾಗಿತ್ತು. ಆದರೆ, ಅದರ ಜತೆ ಇಬ್ಬರು ವ್ಯಕ್ತಿಗಳು ಅನಾಗರಿಕರಂತೆ ವರ್ತಿಸಿ, ಅದಕ್ಕೆ ಲೈಂಗಿಕವಾಗಿ ಕಿರುಕುಳ ನೀಡುವ ರೀತಿಯಲ್ಲಿ ವರ್ತಿಸಿದ್ದಾರೆ. ಪರಿಣಾಮ ರೋಬೋಟ್ ಕಿತ್ತುಬಂದಿದೆ. ಹೀಗಾಗಿ ಬಳಕೆಗೆ ಮುನ್ನವೇ ಅದನ್ನು ದುರಸ್ತಿಗೆ ಕಳುಹಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.