ಪಿಎಸ್ಐ ಕೊಲೆಗೆ ಯತ್ನ: ಹಿಂದೆಯೂ ಪಿಎಸ್ಐ ಕೊಲೆಯಾಗಿತ್ತು

Published : Feb 11, 2017, 02:19 PM ISTUpdated : Apr 11, 2018, 12:46 PM IST
ಪಿಎಸ್ಐ ಕೊಲೆಗೆ ಯತ್ನ: ಹಿಂದೆಯೂ ಪಿಎಸ್ಐ ಕೊಲೆಯಾಗಿತ್ತು

ಸಾರಾಂಶ

ನೆಲಮಂಗಲ ಹಾಗೂ ಪೀಣ್ಯದಲ್ಲಿ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲು ತೆರಳಿದ್ದರು.

ಬೆಂಗಳೂರು(ಫೆ.11): ದರೋಡೆಕೋರರು ದೊಡ್ಡಬಳ್ಳಾಪುರ ಪಿಎಸ್ಐ ಯಶವಂತ್ ಅವರ ಕೊಲೆಗೆ ಯತ್ನಸಿದ ಘಟನೆ ವಿಶ್ವನಾಥಪುರದ ನ್ಯೂ ಹೊಸೂರು ಬಳಿ ನಡೆದಿದೆ. ಯಶವಂತ್ ಅವರು ತಮ್ಮ ತಂಡದೊಂದಿಗೆ ಇಂದು ಆರೋಪಿಗಳ ಬಂಧನಕ್ಕೆ ತೆರಳಿದ್ದರು. ಆಗ ಇಬ್ಬರು ದರೋಡೆಕೋರರು ಪಿಎಸ್ಐ  ಮೇಲೆ ಬೈಕ್ ಹತ್ತಿಸಿದ್ದಾರೆ. ಈ ಸಂದರ್ಭದಲ್ಲಿ ಯಶವಂತ್ ಮೂಳೆ ಮುರಿದಿದ್ದು, ಬಾಣಸವಾಡಿಯ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.

ನೆಲಮಂಗಲ ಹಾಗೂ ಪೀಣ್ಯದಲ್ಲಿ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲು ತೆರಳಿದ್ದರು. ಈ ಹಿಂದೆ 2015ರ ಅಕ್ಟೋಬರ್ 16ರಂದು ಕಳ್ಳರನ್ನು ಹಿಡಿಯಲು ಹೋದ ಸಂದರ್ಭದಲ್ಲಿ ಬೈಕ್ ಕಳ್ಳರು ದೊಡ್ಡಬಳ್ಳಾಪುರ ಪಿಎಸ್ಐ ಜಗದೀಶ್ ಅವರನ್ನು ಕೊಲೆ ಮಾಡಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜಸ್ಟ್‌ 'ಅದನ್ನ' ನೋಡಿದ, ಕ್ಷಣಮಾತ್ರದಲ್ಲಿ ಅಮೆರಿಕ 'O-1B ವೀಸಾ' ನೀಡಿದ: ಮಾಡೆಲ್ ಹೇಳಿಕೆಗೆ ನೆಟ್ಟಿಗರು ಶಾಕ್‌!
Breaking News: ಕೋಮುದ್ವೇಷ ಭಾಷಣ ಆರೋಪ: ಹಿಂದೂ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಮತ್ತೆ ಎಫ್‌ಐಆರ್!