ತಾಯಂದಿರ ದಿನಾಚರಣೆ: ರಿಲಯನ್ಸ್'ನಿಂದ ಕೊಡುಗೆ

By Suvarna Web DeskFirst Published May 14, 2017, 7:35 AM IST
Highlights

ತಾಯಂದಿರದಿನವನ್ನುಆಚರಣೆಮಾಡುವರಿಗೆಸುಂದರಮತ್ತುಅಪೂರ್ವಸಂಗ್ರಹದಆಭರಣಉಡುಗೊರೆಗಳನ್ನುಮಾರುಕಟ್ಟೆಗೆಬಿಟ್ಟಿದ್ದು, ಸಾಂಪ್ರದಾಯಿಕಭಾರತೀಯಆಭರಣಗಳಿಗಾಗಿನಗರದರಿಲಯಾನ್ಸ್ಜುವೆಲ್ಸ್ಮಳಿಗೆಗೆಭೇಟಿನೀಡಬಹುದಾಗಿದೆ.

ಬೆಂಗಳೂರು(ಮೇ.14): ವಿಶ್ವ ತಾಯಂದಿರ ದಿನದ ಅಂಗವಾಗಿ ರಿಲಯನ್ಸ್‌ ಜುವೆಲ್ಸ್‌ನಿಂದ ಅತ್ಯಾಧುನಿಕ ವಿನ್ಯಾಸವುಳ್ಳ ಉಡುಗೊರೆಗಳನ್ನು ಹೊರ ತಂದಿದೆ. ತಾಯಂದಿರ ದಿನವನ್ನು ಆಚರಣೆ ಮಾಡುವರಿಗೆ ಸುಂದರ ಮತ್ತು ಅಪೂರ್ವ ಸಂಗ್ರಹದ ಆಭರಣ ಉಡುಗೊರೆಗಳನ್ನು ಮಾರುಕಟ್ಟೆಗೆ ಬಿಟ್ಟಿದ್ದು, ಸಾಂಪ್ರದಾಯಿಕ ಭಾರತೀಯ ಆಭರಣಗಳಿಗಾಗಿ ನಗರದ ರಿಲಯಾನ್ಸ್‌ ಜುವೆಲ್ಸ್‌ ಮಳಿಗೆಗೆ ಭೇಟಿ ನೀಡಬಹುದಾಗಿದೆ. ನೂತನ ವಿನ್ಯಾಸಲ್ಲಿ ಆಭರಣಗಳನ್ನು ಕೈಗೆಟುಕುವ ದರದಲ್ಲಿ ಸಿಗಲಿವೆ ಎಂದು ರಿಲಯಾನ್ಸ್‌ ಜುವೆಲ್ಸ್‌ ಸಿಇಒ ಸುನಿಲ್‌ ನಾಯಕ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

click me!