ಬೆಂಗಳೂರು ನೂತನ ಪೊಲೀಸ್ ಕಮಿಷನರ್ ಆಗಿ ಪ್ರವೀಣ್ ಸೂದ್

Published : Dec 31, 2016, 04:49 PM ISTUpdated : Apr 11, 2018, 01:01 PM IST
ಬೆಂಗಳೂರು  ನೂತನ ಪೊಲೀಸ್ ಕಮಿಷನರ್ ಆಗಿ ಪ್ರವೀಣ್ ಸೂದ್

ಸಾರಾಂಶ

ಒಟ್ಟು 50 ಐಪಿಎಸ್ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ವರ್ಗಾವಣೆ ಆದೇಶ ನೀಡಿದೆ.

ಬೆಂಗಳೂರು (ಡಿ.31): ಹಿರಿಯ ಐಪಿಎಸ್​ ಅಧಿಕಾರಿ ಪ್ರವೀಣ್​ ಸೂದ್​ ಅವರನ್ನು ನೂತನ ಬೆಂಗಳೂರು ಪೊಲೀಸ್​ ಆಯುಕ್ತರಾಗಿ ಸರ್ಕಾರ ನೇಮಿಸಿದೆ.

ಒಂದು ವರ್ಷ ಎಂಟು ತಿಂಗಳ ಕಾಲ ನಗರ ಪೊಲೀಸ್​ ಆಯುಕ್ತರಾಗಿದ್ದ ಎನ್​ ಎಸ್​ ಮೇಘರಿಕ್​ ಅವರನ್ನು ಭ್ರಷ್ಟಾಚಾರ ನಿಗ್ರಹ ದಳದ (ಏಸಿಬಿ) ಏಡಿಜಿಪಿಯಾಗಿ ವರ್ಗಾಯಿಸಲಾಗಿದೆ.

ಒಟ್ಟು 50 ಐಪಿಎಸ್ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ವರ್ಗಾವಣೆ ಆದೇಶ ನೀಡಿದೆ. ಅಧಿಕಾರಿಗಳ ಪಟ್ಟಿ ಈ ಕೆಳಗಿನಂತಿದೆ.

ಎ.ಎಂ.ಪ್ರಸಾದ್- ಎಡಿಜಿಪಿ, ಸಂವಹನ ಬೆಂಗಳೂರು

ಕೆ.ವಿ.ಗಗನ್‌ದೀಪ್- ಎಡಿಜಿಪಿ, ಅಪರಾಧ ಮತ್ತು ತಾಂತ್ರಿಕ ಸೇವೆ ಬೆಂಗಳೂರು

ಆರ್.ಪಿ.ಶರ್ಮಾ-  ಎಂಡಿ, ಕರಕುಶಲ ಅಭಿವೃದ್ಧಿ ನಿಗಮ

ಕಮಲ್ ಪಂಥ್- ಎಡಿಜಿಪಿ, ಆಡಳಿತ, ಬೆಂಗಳೂರು

ಭಾಸ್ಕರ್ ರಾವ್ - ಎಡಿಜಿಪಿ, ಕೆಎಸ್‌ಆರ್‌ಪಿ, ಬೆಂಗಳೂರು

ಹರಿಶೇಖರನ್-ಐಜಿಪಿ, ಪಶ್ಚಿಮ ವಲಯ, ಮಂಗಳೂರು

ಕೆ.ವಿ.ಶರತ್ ಚಂದ್ರ- ಐಜಿಪಿ, ಎಸಿಬಿ, ಬೆಂಗಳೂರು

ನಂಜುಂಡಸ್ವಾಮಿ- ಐಜಿಪಿ, ಹೆಚ್ಚುವರಿ ಆಯುಕ್ತ, ಆಡಳಿತ ಬೆಂ.ನಗರ

ಹೇಮಂತ್ ನಿಂಬಾಳ್ಕರ್- ಐಜಿಪಿ, ಹೆಚ್ಚುವರಿ ಆಯುಕ್ತ, ಬೆಂ.ಪೂರ್ವ

ಎಸ್. ರವಿ- ಐಜಿಪಿ, ಹೆಚ್ಚುವರಿ ಆಯುಕ್ತ, ಅಪರಾಧ ಬೆಂ.ನಗರ

ಮಧುಕರ್‌ ಶೆಟ್ಟಿ- ನಿರ್ದೇಶಕ, ಪೊಲೀಸ್ ತರಬೇತಿ ಅಕಾಡೆಮಿ ಮೈಸೂರು

ವಿಫುಲ್ ಕುಮಾರ್- ಐಜಿಪಿ, ದಕ್ಷಿಣ ವಲಯ, ಮೈಸೂರು

ಡಿ.ರೂಪಾ- ಡಿಐಜಿ, ಕಾರಾಗೃಹ, ಬೆಂಗಳೂರು

ಎಚ್.ಎಸ್.ರೇವಣ್ಣ- ಡಿಐಜಿ, ಕೆಎಸ್‌ಆರ್‌ಪಿ ಬೆಂಗಳೂರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಬಡ್ಡಿ ಟೂರ್ನಿ ವೇಳೆಯಲ್ಲೇ ಪ್ಲೇಯರ್‌ ರಾಣಾ ಬಲ್ಚೌರಿಯಾ ಕೊ*ಲೆ!
ಅತ್ಯಂತ ಕಡಿಮೆ ಬೆಲೆಯ ಹ್ಯಾಪಿ ನ್ಯೂ ಇಯರ್‌ ಪ್ಲ್ಯಾನ್‌ ರಿಲೀಸ್‌ ಮಾಡಿದ ಜಿಯೋ!