ರಾಹುಲ್ @48: ಮೋದಿ ವಿಶ್ ಮಾಡಿದ್ದು ಹೀಗೆ..!

First Published Jun 19, 2018, 4:12 PM IST
Highlights

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹುಟ್ಟುಹಬ್ಬ

48ನೇ ವಸಂತಕ್ಕೆ ಕಾಲಿಟ್ಟ ರಾಹುಲ್ ಗಾಂಧಿ

ಪ್ರಧಾನಿ ಮೋದಿಯಿಂದ ರಾಹುಲ್ ಗೆ ಶುಭಾಷಯ

ಧೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯದ ಹಾರೖಕೆ

ನವದೆಹಲಿ(ಜೂ.19): ಇಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ೪೮ನೇ ಜನ್ಮದಿನಾಚರಣೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟರ್ ಮೂಲಕ ರಾಹುಲ್ ಅವರಿಗೆ ಶುಭಾಷಯ ತಿಳಿಸಿದ್ದಾರೆ. 48ನೇ ವಸಂತಕ್ಕೆ ಕಾಲಿಟ್ಟ ರಾಹುಲ್ ಗಾಂಧಿ ಅವರಿಗೆ ಟ್ವಿಟ್ ಮಾಡಿರುವ ಪ್ರಧಾನಿ, ಧೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯ ನಿಮ್ಮದಾಗಲಿ ಎಂದು ಶುಭಾಷಯ ತಿಳಿಸಿದ್ದಾರೆ.

Birthday greetings to Congress President Shri . I pray for his long and healthy life.

— Narendra Modi (@narendramodi)

ಇದಕ್ಕೂ ಮೊದಲು ರಾಹುಲ್ ಗಾಂಧಿ ನವದೆಹಲಿಯಲ್ಲಿ ನಡೆಯುತ್ತಿರುವ ರಾಜಕೀಯ ಹೈಡ್ರಾಮಾ ಕುರಿತು ಪ್ರಧಾನಿ ಮೇಲೆ ವಾಗ್ದಾಳಿ ನಡೆಸಿ ಟ್ವಿಟ್ ಮಾಡಿದ್ದರು. ಇದಾದ ಒಂದು ಗಂಟೆ ಬಳಿಕ ಮೋದಿ ಟ್ವಿಟ್ ಮಾಡಿ ರಾಹುಲ್ ಅವರಿಗೆ ವಿಶ್ ಮಾಡಿದ್ದಾರೆ.

Delhi CM, sitting in Dharna at LG office.

BJP sitting in Dharna at CM residence.

Delhi bureaucrats addressing press conferences.

PM turns a blind eye to the anarchy; rather nudges chaos & disorder.

People of Delhi are the victims, as this drama plays out.

— Rahul Gandhi (@RahulGandhi)

ಇನ್ನು ರಾಹುಲ್ ಗಾಂಧಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅನೇಕ ಗಣ್ಯರು ಕಾಂಗ್ರೆಸ್ ಅಧ್ಯಕ್ಷರಿಗೆ ಶುಭಾಷಯ ತಿಳಿಸಿದ್ದಾರೆ.

Wishing Shri a very Happy Birthday!

Wish you the very best, continue to inspire and lead to strive for truth, justice, equality and empathy, always.

— Priyanka Chaturvedi (@priyankac19)

 

My best wishes to ji. A leader who leads with great conviction & even greater humility. pic.twitter.com/rUGhj9MNMN

— Sushmita Dev (@sushmitadevmp)
click me!