ಕಾಶ್ಮೀರ ವಿಷಯದಲ್ಲಿ ಇಮ್ರಾನ್ ಖಾನ್ ಪೂರ್ಣ ವೈಫಲ್ಯ ಸಾಧಿಸಿದ್ದಾರೆ | ಇನ್ನು ನಮ್ಮ ಬಳಿ ಇರುವ ಕಾಶ್ಮೀರ ಉಳಿಯೋದು ಕಷ್ಟ: ಬಿಲಾವಲ್ ಭುಟ್ಟೋ ಟೀಕೆ
ಇಸ್ಲಾಮಾಬಾದ್[ಆ.28]: ಕಾಶ್ಮೀರ ವಿಷಯ ಸಂಬಂಧ ಜಾಗತಿಕ ಮಟ್ಟದಲ್ಲಿ ಭಾರೀ ಮುಖಭಂಗ ಅನುಭವಿಸಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಇದೀಗ ಅವರದ್ದೇ ದೇಶದ ವಿಪಕ್ಷ ನಾಯಕ ವ್ಯಂಗ್ಯವಾಡಿದ್ದಾರೆ.
ಈ ಮೊದಲು ಶ್ರೀನಗರವನ್ನು ಆಕ್ರಮಿಸಿಕೊಳ್ಳುವುದು ಹೇಗೆನ್ನುವುದು ನಮ್ಮ ಹೋರಾಟವಾಗಿತ್ತು. ಆದರೆ ಈಗ ಮುಜಾಫರಾಬಾದ್ (ಪಾಕ್ ಆಕ್ರಮಿತ ಕಾಶ್ಮೀರದ ರಾಜಧಾನಿ) ಉಳಿಸಿಕೊಳ್ಳುವುದು ಹೇಗೆ ಎನ್ನುವುದೇ ಸವಾಲಾಗಿದೆ.
Bilawal Bhutto Zardari,Pakistan Peoples Party Chairman: Our Kashmir policy earlier was how to capture Srinagar, but now under Imran Khan because of his greed and failures our policy is how to save Muzaffarabad (capital of PoK) pic.twitter.com/COzBS5Z6H7
— ANI (@ANI)ಕಾಶ್ಮೀರ ವಿಷಯದಲ್ಲಿ ಇಮ್ರಾನ್ ಖಾನ್ ಪೂರ್ಣ ವೈಫಲ್ಯ ಸಾಧಿಸಿದ್ದಾರೆ ಎಂದು ಬಿಲಾವಲ್ ಕಿಡಿಕಾರಿದ್ದಾರೆ