ಮೆಟ್ರೋ ಪ್ರಯಾಣಿಕರೇ ಗಮನಿಸಿ; ನಾಳೆ, ನಾಡಿದ್ದು ಮೆಟ್ರೋ ಸಂಚಾರ ಸ್ಥಗಿತ

Published : Feb 23, 2018, 07:08 PM ISTUpdated : Apr 11, 2018, 12:59 PM IST
ಮೆಟ್ರೋ ಪ್ರಯಾಣಿಕರೇ ಗಮನಿಸಿ; ನಾಳೆ, ನಾಡಿದ್ದು ಮೆಟ್ರೋ ಸಂಚಾರ ಸ್ಥಗಿತ

ಸಾರಾಂಶ

ಮೆಟ್ರೋ  ಪ್ರಯಾಣಿಕರೇ ಇತ್ತ ಗಮನಿಸಿ! 26 ಗಂಟೆಗಳ ಕಾಲ ಮೆಟ್ರೋ ಸಂಚಾರ ಸ್ಥಗಿತಗೊಳ್ಳಲಿದೆ. ನಾಳೆ  ರಾತ್ರಿ 9 ಗಂಟೆಯಿಂದ ನಾಡಿದ್ದು ರಾತ್ರಿ 11 ರವರೆಗೂ ಸಂಚಾರ ಸ್ಥಗಿತವಾಗಲಿದೆ.  ಆರ್ ವಿ ರಸ್ತೆ ಸ್ಟೇಷನ್’ನಿಂದ ಯಲಚೇನಹಳ್ಳಿ ಸ್ಟೇಷನ್ ನಡುವೆ ಸಂಚಾರ ಸ್ಥಗಿತಗೊಳ್ಳಲಿದೆ. 

ಬೆಂಗಳೂರು (ಫೆ.23): ಮೆಟ್ರೋ  ಪ್ರಯಾಣಿಕರೇ ಇತ್ತ ಗಮನಿಸಿ! 26 ಗಂಟೆಗಳ ಕಾಲ ಮೆಟ್ರೋ ಸಂಚಾರ ಸ್ಥಗಿತಗೊಳ್ಳಲಿದೆ. ನಾಳೆ  ರಾತ್ರಿ 9 ಗಂಟೆಯಿಂದ ನಾಡಿದ್ದು ರಾತ್ರಿ 11 ರವರೆಗೂ ಸಂಚಾರ ಸ್ಥಗಿತವಾಗಲಿದೆ.  ಆರ್ ವಿ ರಸ್ತೆ ಸ್ಟೇಷನ್’ನಿಂದ ಯಲಚೇನಹಳ್ಳಿ ಸ್ಟೇಷನ್ ನಡುವೆ ಸಂಚಾರ ಸ್ಥಗಿತಗೊಳ್ಳಲಿದೆ. 

ಜೆಪಿನಗರ, ಬನಶಂಕರಿ ಕಡೆ ಪ್ರಯಾಣಿಸುವವರಿಗೆ ಮೆಟ್ರೋ ಇಲ್ಲದೇ ಸಮಸ್ಯೆಯಾಗಲಿದೆ.  26 ರ ಮುಂಜಾನೆ 5 ಗಂಟೆಗೆ ಮತ್ತೆ ಮೆಟ್ರೋ ಸಂಚಾರ ಆರಂಭವಾಗಲಿದೆ ಎಂದು ಬಿಎಂಆರ್‌ಸಿಎಲ್ ಪ್ರಕಟಣೆ ತಿಳಿಸಿದೆ.  ತುರ್ತು ಟ್ಯ್ರಾಕ್ ಕಾಮಗಾರಿ ಹಿನ್ನೆಲೆಯಲ್ಲಿ ಮೆಟ್ರೋ ಸಂಚಾರ ಸ್ಥಗಿತಗೊಳ್ಳಲಿದ್ದು ಪ್ರಯಾಣಿಕರ ‌ಅನುಕೂಲಕ್ಕಾಗಿ ಹೆಚ್ಚುವರಿ ಬಿಎಂಟಿಸಿ ಬಸ್‌ ವ್ಯವಸ್ಥೆ ಮಾಡಲಾಗಿದೆ ಎಂದು ಬಿಎಂಆರ್’ಸಿಎಲ್ ಹೇಳಿದೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸ್ಮಾರ್ಟ್‌ಫೋನ್‌ಗಳಿಗೆ ನೇರವಾಗಿ ಬಾಹ್ಯಾಕಾಶದಿಂದ ಬ್ರಾಡ್‌ಬ್ಯಾಂಡ್ ಸಂಪರ್ಕ: ನಭಕ್ಕೆ ಚಿಮ್ಮಿದ LVM3 M6
ಬ್ಯಾಕ್ ಟು ಬ್ಯಾಕ್ ಎರಡೆರಡು ಬೊಗಳೆ ಬಿಟ್ಟು ನಗೆಪಾಟಲಿಗೀಡಾದ ಪಾಕಿಸ್ತಾನದ ಆಸೀಂ ಮುನೀರ್