ಬಾತ್ ರೂಮ್ ಸಿಸಿಟಿವಿಯಲ್ಲಿ ಬಯಲಾಯ್ತು ಬಾಬಾ ಕಾಮಕಾಂಡ

Published : Dec 03, 2016, 01:01 AM ISTUpdated : Apr 11, 2018, 12:57 PM IST
ಬಾತ್ ರೂಮ್ ಸಿಸಿಟಿವಿಯಲ್ಲಿ ಬಯಲಾಯ್ತು ಬಾಬಾ ಕಾಮಕಾಂಡ

ಸಾರಾಂಶ

ಆಶ್ರಮದಲ್ಲಿ ಬಾತ್ ರೂಮಿನಲ್ಲಿ ವ್ಯಕ್ತಿಯೊಬ್ಬ ಻ಳವಡಿಸಿದ್ದ ಸಿಸಿ ಕ್ಯಾಮೆರಾದ ವಿಡಿಯೋ ಸ್ವಾಮೀಜಿಯ ಲೈಂಗಿಕ ಹಗರಣವನ್ನ ಬಯಲು ಮಾಡಿದೆ. ಈ ಸಂಬಂಧ ೆಫ್`ಐಆರ್ ದಾಖಲಾಗಿದ್ದು, ಪೊಲೀಸರು ತಲೆಮರೆಸಿಕೊಂಡಿರುವ ಬಾಬಾಗಾಗಿ ಹುಡುಕಾಟ ನಡೆಸಿದ್ದಾರೆ.ಈ ಕಾಮುಕ ಬಾಬಾನಿಂದ ಹಲವು ಮಹಿಳೆಯರು ವಂಚನೆಗೊಳಗಾಗಿದ್ದಾರೆ ಎನ್ನಲಾಗಿದೆ.

ಅಮರಾವತಿ(ಡಿ.03): ಅಸಾರಾಮ್ ಬಾಪು ಲೈಂಗಿಕ ಹಗರಣದ ಬಳಿಕ ಮತ್ತೊಬ್ಬ ಸ್ವಯಂಘೋಷಿತ ದೇವಮಾನವನ ಸೆಕ್ಸ್ ಹಗರಣ ಬಾತ್ ರೂಮಿನಲ್ಲಿಟ್ಟ ಸಿಸಿಟಿವಿ ಕ್ಯಾಮೆರಾದಲ್ಲಿ ಬಯಲಾಗಿದೆ. ಅಮರಾವತಿಯ ಸಂತ ಮುರಳೀಧರ ಬಾಬಾ, ತನ್ನ ಬಳಿಗೆ ಕಷ್ಟ ಹೇಳಿಕೊಳ್ಳಲು ಬರುತ್ತಿದ್ದ ಮಹಿಳೆಯರನ್ನ ಬಾತ್ ರೂಮಿಗೆ ಕರೆದೊಯ್ದು ಕಾಮತೃಷೆ ತೀರಿಸಿಕೊಳ್ಳುತ್ತಿದ್ದ ಪ್ರಕರಣ ಇದೀಗ ಬಯಲಾಗಿದೆ.

ಆಶ್ರಮದಲ್ಲಿ ಬಾತ್ ರೂಮಿನಲ್ಲಿ ವ್ಯಕ್ತಿಯೊಬ್ಬ ಅಳವಡಿಸಿದ್ದ ಸಿಸಿ ಕ್ಯಾಮೆರಾದ ವಿಡಿಯೋ ಸ್ವಾಮೀಜಿಯ ಲೈಂಗಿಕ ಹಗರಣವನ್ನ ಬಯಲು ಮಾಡಿದೆ. ಆಶ್ರಮಕ್ಕೆ ಬಂದ ಮಹಿಳೆಯೊಬ್ಬಳನ್ನ ಬಾತ್`ರೂಮಿಗೆ ಕರೆದೊಯ್ದು ಬಾಬಾ ಕಾಮಕ್ರೀಡೆ ನಡೆಸುತ್ತಿರುವ ದೃಶ್ಯ ಇದರಲ್ಲಿದೆ. ಈ ಸಂಬಂಧ ಎಫ್`ಐಆರ್ ದಾಖಲಾಗಿದ್ದು, ಪೊಲೀಸರು ತಲೆಮರೆಸಿಕೊಂಡಿರುವ ಬಾಬಾಗಾಗಿ ಹುಡುಕಾಟ ನಡೆಸಿದ್ದಾರೆ.ಈ ಕಾಮುಕ ಬಾಬಾನಿಂದ ಹಲವು ಮಹಿಳೆಯರು ವಂಚನೆಗೊಳಗಾಗಿದ್ದಾರೆ ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಿಡ್ನಾಪ್ ಮಾಡಿದವರ ಸ್ಮಾರ್ಟ್‌ವಾಚ್ ಬಳಸಿ ಬಚಾವ್ ಆದ ಹೊಟೆಲ್ ಮ್ಯಾನೇಜರ್, ಕೈಹಿಡಿದ SOS
ಬೆಂಗಳೂರು ಏರ್ಪೋರ್ಟ್ ಹೊಸ ಪಿಕ್‌ಅಪ್‌, ಪಾರ್ಕಿಂಗ್ ರೂಲ್ಸ್; ಪ್ರಯಾಣಿಕರ ಸಮಸ್ಯೆ 30 ದಿನಗಳೊಳಗೆ ನಿವಾರಣೆ