ಆತ್ಮಹತ್ಯೆಗೆ ಯತ್ನಿಸುವಾಗ ಬದಲಾಯ್ತು ಮನಸ್ಸು, ನದೀಲಿ 100 ಕಿಮೀ ಈಜಿ ಬದುಕಿದ!

Published : Jun 22, 2019, 09:38 AM ISTUpdated : Jun 22, 2019, 10:31 AM IST
ಆತ್ಮಹತ್ಯೆಗೆ ಯತ್ನಿಸುವಾಗ ಬದಲಾಯ್ತು ಮನಸ್ಸು, ನದೀಲಿ 100 ಕಿಮೀ ಈಜಿ ಬದುಕಿದ!

ಸಾರಾಂಶ

ಆತ್ಮಹತ್ಯೆಗೆ ಯತ್ನಿಸಿದವ ನದೀಲಿ 100 ಕಿಮೀ ಈಜಿದ| ತಾವರೆ ಎಲೆ ರೀತಿಯ ಎಲೆ ಹಿಡಿದು ಬದುಕಿದ

ಗುವಾಹಟಿ[ಜೂ.22]: ಆತ್ಮಹತ್ಯೆಗೆಂದು ನದಿಗೆ ಹಾರಿದ ಯುವಕನೊಬ್ಬ 100 ಕಿ.ಮೀ ಈಜಿದ ಅಚ್ಚರಿ ಘಟನೆ ಅಸ್ಸಾಂನಲ್ಲಿ ನಡೆದಿದೆ.

ಬಕ್ಸಾ ಜಿಲ್ಲೆಯ ಲಕ್ಮನ್‌ ಎಂಬಾತ ಬುಧವಾರ ರಾತ್ರಿ 8 ಗಂಟೆ ವೇಳೆಗೆ ಆತ್ಮಹತ್ಯೆ ಮಾಡಿಕೊಳ್ಳಲೆಂದು ಬ್ರಹ್ಮಪುತ್ರ ನದಿಗೆ ಹಾರಿದ್ದ. ನದಿಗೆ ಹಾರಿದ ಮೆಲೇ ಅಲ್ಲಿ ಭಾರೀ ದೊಡ್ಡ ಪ್ರಮಾಣದಲ್ಲಿದ ತಾವರೆ ಎಲೆ ರೀತಿಯ ಎಲೆ ಕಂಡಿದ್ದಾರೆ. ಕೊನೆಗೆ ಅದನ್ನು ಇಟ್ಟುಕೊಂಡೇ ಆತ ರಾತ್ರಿಯಿಡೀ ಈಜಿ ಮರುದಿನ ಬೆಳಗ್ಗೆ ಪೆಟಾ ಜಿಲ್ಲೆ ತಲುಪಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಮೀನುಗಾರರು ಆತನನ್ನು ರಕ್ಷಿಸಿದ್ದಾರೆ.

ಸಾಯಲು ಯತ್ನಿಸಿದರೂ ಬದುಕಿಬಂದ ಲಕ್ಮನ್‌ ಇದೀಗ ನಿಶ್ಯಕ್ತಿಯಿಂದ ಆಸ್ಪತ್ರೆ ಸೇರಿದ್ದಾನೆ. ಆದರೆ ಈತನ ಕಥೆ ಇದೀಗ ಭಾರೀ ಸುದ್ದಿಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು