ದುಬೈನಲ್ಲಿ 20 ಕೋಟಿ ಲಾಟರಿ ಗೆದ್ದ ಕೇರಳಿಗ !

Published : Nov 06, 2018, 10:47 AM IST
ದುಬೈನಲ್ಲಿ 20 ಕೋಟಿ ಲಾಟರಿ ಗೆದ್ದ ಕೇರಳಿಗ !

ಸಾರಾಂಶ

ಕೆಲವೊಮ್ಮೆ ಅದೃಷ್ಟ ಎನ್ನೋದು ಹೇಳದೇ ಕೇಳದೆ ಮನೆ ಬಾಗಿಲು ತಟ್ಟುತ್ತದೆ. ಅದಕ್ಕೆ  ಉತ್ತಮ ಉದಾಹರಣೆ ಎಂದರೆ ಕೇರಳಿಗನೋರ್ವ ದುಬೈನಲ್ಲಿ 20 ಕೋಟಿ ಲಾಟರಿ ಹೊಡೆದಿದ್ದಾನೆ. 

ದುಬೈ :  ಕೆಲವೊಮ್ಮೆ ಶುಭಸುದ್ದಿ ಮುನ್ಸೂಚನೆ ಅರಿವಿಲ್ಲದಂತೆಯೇ ನಮ್ಮ ಗಮನಕ್ಕೆ ಬಂದಿರುತ್ತದೆ. 

ಇಲ್ನೋಡಿ, ಯುಎಇದ ರಾಜಧಾನಿ ಅಬುದಾಬಿಯಲ್ಲಿನ ಕೇರಳ ಮೂಲದ ಬ್ರಿಟ್ಟಿಮಾರ್ಕೋಸ್‌ ಹಾಗೇ ಆಗಿದೆ. ಅಬುದಾಬಿಯಲ್ಲಿ ನಕ್ಷೆ ತಯಾರಕರಾಗಿ ಕೆಲಸ ಮಾಡುವ ಮಾರ್ಕೋಸ್‌ಗೆ ಆಗಾಗ್ಗೆ ಲಾಟರಿ ಕೊಳ್ಳುವ ಹವ್ಯಾಸ. ಹಲವು ಬಾರಿ ಕೇರಳೀಯರಿಗೆ ಬಹುಮಾನ ಬಂದಾಗಲೆಲ್ಲಾ ನನಗೂ ಒಮ್ಮೆ ಹೀಗೆ ಲಾಟರಿ ಹೊಡೆಯುಬಹುದು ಎಂದು ಅಂದುಕೊಳ್ಳುತ್ತಲೇ ಇದ್ದರು. 

ಆದರೆ ಇತ್ತೀಚೆಗೆ ಲಾಟರಿ ಟಿಕೆಟ್‌ ಕೊಂಡಾಗ, ಈ ಬಾರಿ ನನಗೆ ಲಾಟರಿ ಹೊಡೆಯುವುದು ಖಚಿತ ಎಂದು ಅವರ ಮನಸ್ಸಿಗೆ ಬಂದಿತ್ತಂತೆ. ಅಚ್ಚರಿ ಎಂಬಂತೆ ಅವರಿಗೀಗ ಲಾಟರಿಯಲ್ಲಿ 20 ಕೋಟಿ ರು. ಬಹುಮಾನ ಬಂದಿದೆ. ಬಹುಮಾನದ ಸುದ್ದಿ ಕೇಳಿ ಮಾರ್ಕೋಸ್‌ ಭರ್ಜರಿ ಖುಷಿಯಾಗಿದ್ದಾರಂತೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಾಲ್ಯದಲ್ಲಿ ಅನಾಥರಾದ್ರು, ನೆದರ್ಲ್ಯಾಂಡಲ್ಲಿ ಸ್ನೇಹಿತರಾಗಿ ದೂರಾದ್ರು, 3 ದಶಕದ ಬಳಿಕ ತಿಳೀತು ಭಾರತದಲ್ಲಿ ಒಡಹುಟ್ಟಿದ ಸಹೋದರಿಯೆಂದು!
ಟರ್ಕಿಯಲ್ಲಿ 12,900 ವರ್ಷಗಳಷ್ಟು ಹಳೆಯ ಮಾನವನ ಗುಹೆ ಪತ್ತೆ, ಪ್ರಾಚೀನ ಬೆಂಕಿ, ಕಲ್ಲಿನ ಉಪಕರಣ, ಆಭರಣ ಬೆಳಕಿಗೆ