ಕನ್ನಡ ಕಡ್ಡಾಯಗೊಳಿಸಿ,ಇಲ್ಲವೆ ಕ್ರಮ ಎದುರಿಸಿ: ಸರ್ಕಾರದಿಂದ ಎಚ್ಚರಿಕೆ

By Suvara Web DeskFirst Published Jul 13, 2017, 11:38 PM IST
Highlights

ಮೇ 29ರಂದುರಾಜ್ಯಸರ್ಕಾರಸುತ್ತೋಲೆಹೊರಡಿಸಿದ್ದು, ಅನುದಾನಿತಮತ್ತುಅನುದಾನರಹಿತಶಾಲೆಗಳಲ್ಲಿಕನ್ನಡಕಲಿಸುವುದನ್ನುಕಡ್ಡಾಯಗೊಳಿಸಿದೆ

ಬೆಂಗಳೂರು(ಜು.13): ಕೇಂದ್ರಿಯ ವಿಶ್ವವಿದ್ಯಾಲಯಗಳು, ಕೇಂದ್ರ ಪಠ್ಯಕ್ರಮದ ಶಾಲೆಗಳು ಸೇರಿದಂತೆ ಎಲ್ಲಾ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲೂ ಪ್ರಸಕ್ತ ವರ್ಷದಿಂದ ಕನ್ನಡವನ್ನು ಒಂದು ವಿಷಯವನ್ನಾಗಿ ಕಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಮೇ 29ರಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದ್ದು, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಕನ್ನಡ ಕಲಿಸುವುದನ್ನು ಕಡ್ಡಾಯಗೊಳಿಸಿದೆ. ಯಾವುದೇ ಶಾಲೆಗಳು ಕನ್ನಡ ಕಲಿಸದೇ ಇದ್ದರೆ ಅಂತಹ ಶಾಲೆಗಳಿಗೆ ಮುಂದಿನ ವರ್ಷದಿಂದ ಎನ್‍ಒಸಿ ನೀಡುವುದಿಲ್ಲ ಎಂದು ಪ್ರಾಥಮಿಕ ಶಿಕ್ಷಣ ಸಚಿವ ತನ್ವೀರ್ ಸೇಠ್ ಎಚ್ಚರಿಸಿದ್ದಾ.

click me!