ಫ್ರೆಶರ್ಸ್ ಗೆ ಇನ್ಫೋಸಿಸ್ ಆಫರ್ : 8 ಲಕ್ಷ ಪ್ಯಾಕೇಜ್

Published : Oct 17, 2018, 02:04 PM IST
ಫ್ರೆಶರ್ಸ್ ಗೆ ಇನ್ಫೋಸಿಸ್ ಆಫರ್ : 8 ಲಕ್ಷ ಪ್ಯಾಕೇಜ್

ಸಾರಾಂಶ

ಇನ್ಫೋಸಿಸ್ ಇದೀಗ ಫ್ರೆಶರ್ಸ್ ಗಳಿಗೆ ಭರ್ಜರಿ ಆಫರ್ ಒಂದನ್ನು ನೀಡುತ್ತಿದೆ.  ಉತ್ತಮ ಕೌಶಲ್ಯ ಹೊಂದಿದವರಿಗೆ 8 ಆರಂಭಿಕ ವೇತನದ ಪ್ಯಾಕೇಜ್ ಮೂಲಕ ನೇಮಿಸಿಕೊಳ್ಳಲು ನಿರ್ಧರಿಸಿದೆ. 

ಬೆಂಗಳೂರು :  ಪ್ರಸಿದ್ಧ ಇನ್ಫೋಸಿಸ್  ಸಂಸ್ಥೆ ಇದೀಗ  ಫ್ರೆಶರ್ಸ್ ಗಳಿಗೆ  ಭರ್ಜರಿ ಗುಡ್ ನ್ಯೂಸ್ ಒಂದನ್ನು ನೀಡುತ್ತಿದೆ.  ಹೆಚ್ಚು ಸ್ಕಿಲ್ ಹೊಂದಿದ ಫ್ರೆಶರ್ಸ್ ಗೆ  ಭರ್ಜರಿ ವೇತನವನ್ನು ನೀಡಿ ನೇಮಿಸಿಕೊಳ್ಳಲು ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ಯೋಜನೆಯೊಂದನ್ನು ಜಾರಿ ಮಾಡಿದೆ. 

ಈ ಹಿಂದೆ ಆರಂಭಿಕ ವೇತನವನ್ನು 3.5 ಲಕ್ಷ ನೀಡಿ ನೇಮಿಸಿಕೊಳ್ಳುತ್ತಿತ್ತು. ಆದರೆ ಇದೀಗ 7 ರಿಂದ 8 ಲಕ್ಷದಷ್ಟು ಆರಂಭಿಕ ವೇತನವನ್ನು ನೀಡಿ ನೇಮಿಸಿಕೊಳ್ಳಲು ನಿರ್ಧರಿಸಿದೆ. 

ಹೆಚ್ಚಿನ ಪ್ರಮಾಣದಕೌಶಲ್ಯವನ್ನು ಹೊಂದಿದವರಿಗೆ ಈ  ಭರ್ಜರಿ ಅವಕಾಶ ಲಭ್ಯವಾಗಲಿದೆ. 

ಹೊಸ ರೀತಿಯ ಕೌಶಲ್ಯವನ್ನು ಹೊಂದಿದ ಉದ್ಯೋಗಿಗಳ ಆಯ್ಕೆಗೆ ಹೆಚ್ಚು ಪ್ರಾಧಾನ್ಯತೆಯನ್ನು ನೀಡಲು ನಮ್ಮ ಉದ್ಯೋಗಿಗಳಿಗೂ ಕೂಡ ಹೇಳಲಾಗುತ್ತದೆ ಎಂದು ಎಚ್. ಆರ್ ಮುಖ್ಯಸ್ಥರು ಹೇಳಿದ್ದಾರೆ. 

ಇದೇ ರೀತಿ ಅನೇಕ ಸಾಫ್ಟ್ ವೇರ್ ಕಂಪನಿಗಳೂ ಕೂಡ ಇದೀಗ ಹೆಚ್ಚು ಹೆಚ್ಚು ಕೌಶಲ್ಯವನ್ನು ತಮ್ಮಲ್ಲಿ ಅಳವಡಿಸಿಕೊಳ್ಳಲು ಇದೇ ರೀತಿಯ  ನೀತಿಯನ್ನು ಅಳವಡಿಸಿಕೊಳ್ಳುತ್ತಿವೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು