
ನವದೆಹಲಿ(ನ.03): ಗೂಗಲ್ ಮ್ಯಾಪ್‌ನಲ್ಲಿ ಕನ್ನಡದ ಸ್ಥಳಗಳ ಹೆಸರುಗಳ ವ್ಯವಸ್ಥೆಯನ್ನು ಗೂಗಲ್ ಕಲ್ಪಿಸಿದೆ. ಕನ್ನಡಿಗರಿಗೆ ಇದು ಒಳ್ಳೆಯ ವಿಷಯವಾದರೂ ಹಲವು ತಪ್ಪುಗಳು ಗೂಗಲ್ ಭೂಪಟದಲ್ಲಿ ಕಂಡುಬರುತ್ತಿವೆ. 'ಪಾಳ್ಯ'ಕ್ಕೆ ಪಲ್ಯ,ರಾಜಾಜಿ ನಗರ್'ಗೆ 'ನಾಗರ್,ಮಾದವರ'ವನ್ನು ಮಾಡವರ ಎಂದು ಮುದ್ರಿತಗೊಂಡಿದೆ.
ಇಂತಹ ಅನೇಕ ತಪ್ಪುಗಳು ಭೂಪಟದಲ್ಲಿದೆ. ಈ ತಪ್ಪುಗಳನ್ನು ನೋಡಿದರೆ ಗೂಗಲ್ ಟ್ರಾನ್ಸ್'ಲೇಶನ್ ಮೂಲಕ ಅನುವಾದಿಸಿರುವ ಸಾಧ್ಯತೆಯಿದೆ. ಶೀಘ್ರದಲ್ಲಿ ಈ ಸಮಸ್ಯೆಗಳನ್ನು ಸರಿಪಡಿಸುವುದಾಗಿ ಸಂಸ್ಥೆ ಭರವಸೆ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.