ರೈತರು ಬೆಳೆದ ಬೆಳೆಗಳಿಗೆ ಒಳ್ಳೆಯ ಬೆಲೆ

By Suvarna Web DeskFirst Published Mar 26, 2018, 10:10 AM IST
Highlights

ಭೂಮಿ ಅಗೆಯುವುದು ಹೇಗೆ ಮತ್ತು ಮಣ್ಣಿನ ಜೊತೆ ಬದುಕುವುದು ಹೇಗೆ ಎಂಬುದನ್ನು ಮರೆತರೆ ನಮ್ಮನ್ನೇ ನಾವು ಮರೆತಂತೆ ಎಂದು ಗಾಂಧೀಜಿ ಹೇಳಿದ್ದರು.

ನವದೆಹಲಿ : ಭೂಮಿ ಅಗೆಯುವುದು ಹೇಗೆ ಮತ್ತು ಮಣ್ಣಿನ ಜೊತೆ ಬದುಕುವುದು ಹೇಗೆ ಎಂಬುದನ್ನು ಮರೆತರೆ ನಮ್ಮನ್ನೇ ನಾವು ಮರೆತಂತೆ ಎಂದು ಗಾಂಧೀಜಿ ಹೇಳಿದ್ದರು.

ಅದರಂತೆ ನಾವು ಈ ವರ್ಷದ ಬಜೆಟ್‌ನಲ್ಲಿ ರೈತರ ಬೆಳೆಗೆ ಒಳ್ಳೆಯ ಬೆಲೆ ಸಿಗುವಂತೆ ನೋಡಿಕೊಳ್ಳಲು ನಿರ್ಧಾರ ಕೈಗೊಂಡಿದ್ದೇವೆ.

ಕನಿಷ್ಠ ಬೆಂಬಲ ಬೆಲೆಯನ್ನು ಬೆಳೆಗೆ ತಗಲುವ ಖರ್ಚಿನ ಒಂದೂವರೆ ಪಟ್ಟು ಹೆಚ್ಚು ನಿಗದಿಪಡಿಸಲಾಗಿದೆ. ಹಳ್ಳಿಗಳ ಸ್ಥಳೀಯ ಮಾರುಕಟ್ಟೆಯನ್ನು ಸಗಟು ಮಾರುಕಟ್ಟೆಯ ಜೊತೆ ಜೋಡಿಸಲು ಪ್ರಯತ್ನ ನಡೆಯುತ್ತಿದೆ.

click me!