ತಮಿಳುನಾಡು ಸಿಎಂ ಆರೋಗ್ಯ ಸ್ಥಿತಿ ಹೇಗಿದೆ?: ಚಿಕಿತ್ಸೆ ನೀಡಲು ಬಂದಿದ್ದಾರೆ ವಿದೇಶಿ ವೈದ್ಯರು!

By Internet DeskFirst Published Oct 1, 2016, 7:12 AM IST
Highlights

ಚೆನ್ನೈ(ಅ.01): ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆ ಸೇರಿರುವ ತಮಿಳುನಾಡು ಸಿಎಂ ಜಯಲಲಿತಾ ಬಗ್ಗೆ ಉಹಾಪೋಹ ಹರಿದಾಡುತ್ತಿದೆ.

ಇನ್ನು ಜಯಲಲಿತಾಗೆ ಹೆಚ್ಚಿನ ಚಿಕಿತ್ಸೆ ನೀಡಲು ಲಂಡನ್​ನಿಂದ ವೈದ್ಯರ ತಂಡ ಚೆನ್ನೈಗೆ ಆಗಮಿಸಿದೆ. ಈ ಮಧ್ಯೆ ತಮಿಳುನಾಡು ರಾಜ್ಯಪಾಲ ವಿದ್ಯಾಸಾಗರ್​ ಇಂದು ಅಪೋಲೋ ಆಸ್ಪತ್ರೆಗೆ ಭೇಟಿ ನೀಡಲಿದ್ದು  ಜಯಾ ಆರೋಗ್ಯ ಸ್ಥಿತಿ ಬಗ್ಗೆ ಅಧಿಕೃತ ಮಾಹಿತಿ ನೀಡುವ ಸಾಧ್ಯತೆ ಇದೆ. 

Latest Videos

click me!