ಮಗಳ ಅಜ್ಞಾನವನ್ನು ದುರುಪಯೋಗಪಡಿಸಿ ಎರಡು ವರ್ಷ ಲೈಂಗಿಕ ತೃಷೆ ತೀರಿಸಿಕೊಂಡ ತಂದೆ!

Published : Jan 03, 2017, 07:55 AM ISTUpdated : Apr 11, 2018, 12:50 PM IST
ಮಗಳ ಅಜ್ಞಾನವನ್ನು ದುರುಪಯೋಗಪಡಿಸಿ ಎರಡು ವರ್ಷ ಲೈಂಗಿಕ ತೃಷೆ ತೀರಿಸಿಕೊಂಡ ತಂದೆ!

ಸಾರಾಂಶ

ಓರ್ವ ತಂದೆ ಹಾಗೂ ಮಗಳ ನಡುವಿದ್ದ ಲೈಂಗಿಕ ಸಂಬಂಧದ ಸುದ್ದಿ ಜಗತ್ತನ್ನೇ ಬೆಚ್ಚಿ ಬೀಳಿಸಿದೆ. ಬೆಳೆದು ನಿಂತಿದ್ದ ತನ್ನ ಮಗಳನ್ನು ಮೊದಲ ಬಾರಿ ನೋಡಿದ ತಂದೆಗೆ ಮೊದಲ ನೋಟದಲ್ಲೇ ಆಕೆಯ ಮೇಲೆ ಪ್ರೀತಿ ಹುಟ್ಟಿದ್ದು, ಮಗಳನ್ನು ತನ್ನದಾಗಿಸಿಕೊಳ್ಳಬೇಕೆಂಬ ಕೆಟ್ಟ ಹಂಬಲ ಮೂಡಿದೆ. ಇಂತಹ ಪ್ರಕರಣಗಳು ಈ ಮೊದಲೂ ಬೆಳಕಿಗೆ ಬಂದಿವೆಯಾದರೂ ಈ ಕೇಸ್'ನಲ್ಲಿ ನೊಂದ ಮಗಳು ನೀಡಿದ ಹೇಳಿಕೆ ಮತ್ತಷ್ಟು ಶಾಕ್ ನೀಡುತ್ತದೆ. ಅಷ್ಟಕ್ಕೂ ಆಕೆ ಹೇಳಿದ್ದೇನು? ಇಲ್ಲಿದೆ ವಿವರ.

ಕೆನಡಾ(ಜ.03): ಓರ್ವ ತಂದೆ ಹಾಗೂ ಮಗಳ ನಡುವಿದ್ದ ಲೈಂಗಿಕ ಸಂಬಂಧದ ಸುದ್ದಿ ಜಗತ್ತನ್ನೇ ಬೆಚ್ಚಿ ಬೀಳಿಸಿದೆ. ಬೆಳೆದು ನಿಂತಿದ್ದ ತನ್ನ ಮಗಳನ್ನು ಮೊದಲ ಬಾರಿ ನೋಡಿದ ತಂದೆಗೆ ಮೊದಲ ನೋಟದಲ್ಲೇ ಆಕೆಯ ಮೇಲೆ ಪ್ರೀತಿ ಹುಟ್ಟಿದ್ದು, ಮಗಳನ್ನು ತನ್ನದಾಗಿಸಿಕೊಳ್ಳಬೇಕೆಂಬ ಕೆಟ್ಟ ಹಂಬಲ ಮೂಡಿದೆ. ಇಂತಹ ಪ್ರಕರಣಗಳು ಈ ಮೊದಲೂ ಬೆಳಕಿಗೆ ಬಂದಿವೆಯಾದರೂ ಈ ಕೇಸ್'ನಲ್ಲಿ ನೊಂದ ಮಗಳು ನೀಡಿದ ಹೇಳಿಕೆ ಮತ್ತಷ್ಟು ಶಾಕ್ ನೀಡುತ್ತದೆ. ಅಷ್ಟಕ್ಕೂ ಆಕೆ ಹೇಳಿದ್ದೇನು? ಇಲ್ಲಿದೆ ವಿವರ.

24 ವರ್ಷದ ನತಾಷಾ ರೋಜ್ ಚೆನಿಯರ್ ಹೆಸರಿನ ಯುವತಿ ತನ್ನ ಜೀವನದ ಎಂದಿಗೂ ಮರೆಯಲಾಗದ ದುಃಖಭರಿತ ಘಟನೆಯೊಂದನ್ನು ಜಗತ್ತಿನೆದುರು ತೆರೆದಿಟ್ಟಿದ್ದಾಳೆ. ಈವರೆಗೆ ನಾವ್ಯಾರೂ ಯೋಚನೆಯನ್ನೂ ಮಾಡಿರದ ತಂದೆ ಮಗಳ ಸಂಬಂಧದ ಒಂದು ಕರಾಳ ಮುಖವನ್ನು ಈಕೆ ತನ್ನ ಮಾತಿನಿಂದ ಜಗತ್ತಿಗೆ ಹೇಳಿದ್ದಾಳೆ. ವಾಸ್ತವವಾಗಿ ಈ ಘಟನೆ ನಡೆದಾಗ ನತಾಷಾ ಇನ್ನೂ ಹದಿಹರೆಯದ ಬಾಲಕಿ ಹಾಗೂ ತಂದೆ ಮಗಳ ನಡುವಿನ ಸಂಬಂಧವೆಂದರೆ ಏನು ಎಂಬ ವಿಚಾರವೂ ಆಕೆಗೆ ತಿಳಿದಿರಲಿಲ್ಲವಂತೆ. ಇದೇ ಕಾರಣದಿಂದ ಆಕೆ ತನ್ನ ತಂದೆಯೊಂದಿಗೆ ಎರಡು ವರ್ಷ ಲೈಂಗಿಕ ಸಂಬಂಧ ಹೊಂದಿದ್ದಳು!

ಡೆಲ್ಲಿ ಸ್ಟಾರ್ ಬಿತ್ತರಿಸಿದ ಸುದ್ದಿಯನ್ವಯ ನತಾಷಾಳಿಗೆ 19 ವರ್ಷ ಪ್ರಾಯವಾದಾಗ ಆಕೆ ತನ್ನ ತಂದೆಯನ್ನು ಮೊದಲ ಬಾರಿ ಬೇಟಿಯಾಗಿದ್ದಳು. ಈ ವೇಳೆ ಆಕೆಯೂ ತನ್ನ ತಂದೆಯೆಡೆಗೆ ಲೈಂಗಿಕವಾಗಿ ಆಕರ್ಷಿತಳಾಗಿದ್ದಳು. ನತಾಷಾ ಹೇಳುವ ಪ್ರಕಾರ 'ತಂದೆಯೊಂದಿಗಿನ ನನ್ನ ಈ ಸಂಬಂಧ ಕೇವಲ ನನ್ನನ್ನೇ ನಾನು ದ್ವೇಷಿಸುವಂತೆ ಹಾಗೂ ನನ್ನ ಮೇಲೇ ನಾನೇ ಕೋಪಿಸಿಕೊಳ್ಳುವಂತೆ ಮಾಡಿದ್ದನ್ನು ಬೇರೇನೂ ನೀಡಿಲ್ಲ' ಎಂದಿದ್ದಾಳೆ.

ಅಲ್ಲದೆ ನತಾಷಾ ಹೇಳಿದ ಇನ್ನೂ ಹಲವಾರು ವಿಚಾರಗಳು ಈ ಸುದ್ದಿಯಲ್ಲಿ ವರದಿಯಾಗಿವೆ. ಈ ಕುರಿತಾಗಿ ಮಾತನಾಡುತ್ತಾ 'ತಂದೆ ಹಾಗೂ ಮಗಳ ನಡುವಿನ ಸಂಬಂಧ ಸಾಮಾನ್ಯವಾಗಿ ಹೇಗಿರುತ್ತದೆ ಎಂಬ ವಿಚಾರ ನನಗೆ ತಿಳಿದಿರಲಿಲ್ಲ. ನಾವಿಬ್ಬರೂ ಒಬ್ಬರಿಗೊಬ್ಬರು ಸಹಕರಿಸಿದೆವು ಅಲ್ಲದೇ ಇದು ನನಗೆ ನಾನು ಸುರಕ್ಷಿತಳಾಗಿದ್ದೇನೆ ಎಂಬ ಅನುಭವವನ್ನೂ ನೀಡಿತ್ತು' ಎಂದಿದ್ದಾಳೆ.

ಕೆನಡಾದ ವ್ಯಾಂಕುವರ್'ನಲ್ಲಿ ನೆಲೆಸಿರುವ ನತಾಷಾಳ ತಂದೆ ಬಾಲ್ಯದಿಂದಲೂ ಆಕೆಯಿಂದ ದೂರವಿದ್ದರು. ಆದರೆ ತಂದೆಯ ಕುರಿತಾಗಿ ಆಕೆಗೆ ಮಾಹಿತಿ ಸಿಕ್ಕಾಗ ಆಕೆ ಹದಿಹರೆಯದ ಬಾಲಕಿಯಾಗಿದ್ದಳು. ಆರಂಭದಲ್ಲಿ ಇಬ್ಬರೂ ಫೋನ್ ಮೂಲಕ ಸಂಪರ್ಕಿಸುತ್ತಿದ್ದು, ಒಂದು ದಿನ ಇಬ್ಬರೂ ಪರಸ್ಪರ ಬೇಟಿಯಾಗಿದ್ದರು. ಆದರೆ ಅದೊಂದು ದಿನ ತಂದೆ ಮಗಳಿಗೆ ಪಾರ್ನ್ ವಿಡಿಯೋವೊಂದನ್ನು ತೋರಿಸಿದ್ದಾರೆ. ಈ ವೇಳೆ ನತಾಷಾಳ ಮನಸ್ಸು ದಾರಿ ತಪ್ಪಿದ್ದು, ತನಗರಿವಿಲ್ಲದಂತೆ ತಪ್ಪೊಂದನ್ನು ಮಾಡಿದ್ದಾಳೆ. ನಂತರದ ಎರಡು ತಂದೆ ತನ್ನ ಮಗಳನ್ನು ನಿರಂತರ ರೆಡು ವರ್ಷ ತನ್ನ ಕಾಮ ತೃಷೆ ತೀರಿಸಲು ಬಳಸಿಕೊಂಡಿದ್ದಾನೆ. ತಂದೆಯೊಂದಿಗಿನ ಸಂಬಂಧದ ಕರಿತಾಗಿ ತಿಳಿಯದ ನತಾಷಾ ತಾನು ತಪ್ಪು ಮಾಡುತ್ತಿದ್ದೇನೆ ಎಂದು ತಿಳಿಯದೆ ಸಹಕರಿಸಿದ್ದಾಳೆ.

ಬಳಿಕ ನತಾಷಾಳಿಗೆ ತಾನು ತಪ್ಪು ಮಾಡುತ್ತಿರುವ ವಿಚಾರ ತಿಳಿದು ತನ್ನ ಮೇಲೆ ಅಹ್ಯ ಹಾಗೂ ಕೋಪ ಮೂಡಿದೆ. ತನ್ನ ಮಾತಿನಲ್ಲಿ ಕೊನೆಯದಾಗಿ 'ಎರಡು ವರ್ಷ ನಾನು ಕೇವಲ ನನ್ನ ತಂದೆಯ ಮೋಸಕ್ಕೆ ಬಲಿಯಾಗಿದ್ದಲ್ಲದೆ, ನನ್ನ ಸ್ವಂತ ಲೈಂಗಿಕ ಭಾವನೆಗಳಿಗೂ ಬಲಿಯಾದೆ. ನನಗೆ ನನ್ನ ಮೇಲೇ ಅಸಹ್ಯ ಮೂಡಿತ್ತು. ಈ ವಿಚಾರವನ್ನು ಹಂಚಿಕೊಳ್ಳಲು ನನ್ನ ಬಳಿ ನನ್ನವರು ಯಾರೂ ಇರಲಿಲ್ಲ. ನಾನು ನನ್ನ ಭಾವನೆಗಳನ್ನು ಹತೋಟಿಯಲ್ಲಿಡಲು ವಿಫಲಳಾದೆ' ಎಂದಿದ್ದಾಳೆ. ಇನ್ನು ಈ ಶಾಕ್'ನಿಂದ ಹೊರಬರಲು ನತಾಷಾ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಅದೇನಿದ್ದರೂ ತಂದೆ ಮಗಳ ನಡುವಿನ ಸಂಬಂಧ ಹೇಗಿರುತ್ತದೆ ಎಂಬ ವಿಚಾರ ಆ 19 ವರ್ಷದ ಬಾಲೆಗೆ ತಿಳಿದಿರಲಿಲ್ಲ ಾಕೆಗೆ ತಂದೆಯನ್ನು ಪಡೆದೆನೆಂಬ ಖುಷಿ. ಆದರೆ ತಂದೆಗೆ ಈ ಕುರಿತಾಗಿ ತಿಳಿದಿದ್ದರೂ ಮುಗ್ಧ ಮಗಳನ್ನು ದುರುಪಯೋಗಪಡಿಸಿಕೊಂಡಿದ್ದು ಕ್ಷಮಿಸಲಾರದ ಅಪರಾಧವೇ ಸರಿ.

ಕೃಪೆ: ಡೆಲ್ಲಿ ಸ್ಟಾರ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಬಡ್ಡಿ ಟೂರ್ನಿ ವೇಳೆಯಲ್ಲೇ ಪ್ಲೇಯರ್‌ ರಾಣಾ ಬಲ್ಚೌರಿಯಾ ಕೊ*ಲೆ!
ಅತ್ಯಂತ ಕಡಿಮೆ ಬೆಲೆಯ ಹ್ಯಾಪಿ ನ್ಯೂ ಇಯರ್‌ ಪ್ಲ್ಯಾನ್‌ ರಿಲೀಸ್‌ ಮಾಡಿದ ಜಿಯೋ!