![[ಸುಳ್‌ಸುದ್ದಿ ]ಕಮಲ ಹಾಸನ್ ಪಕ್ಷ ಆರಂಭ: ಕಮಲ ಚಿಹ್ನೆ ಬದಲಿಸಲು ಬಿಜೆಪಿ ನಿರ್ಧಾರ!](https://static.asianetnews.com/images/w-412,h-232,imgid-20487290-235e-4fb7-8a65-9558bf450677,imgname-image.jpg)
ನವದೆಹಲಿ: ಹಲವು ದಶಕಗಳಿಂದ ಕಮಲವನ್ನು ತನ್ನ ಗುರುತಾಗಿ ಮಾಡಿಕೊಂಡಿರುವ ಬಿಜೆಪಿ ಇದೀಗ ಆ ಚಿಹ್ನೆಯನ್ನೇ ಬದಲಿಸಲು ನಿರ್ಧರಿಸಿದೆ.
ಇದಕ್ಕೆ ಕಾರಣ ನಟ ಕಮಲ ಹಾಸನ್ ಅವರ ರಾಜಕೀಯ ಪಕ್ಷದ ಆರಂಭ. ಕಮಲ ಹಾಸನ್ ಅವರ ರಾಜಕೀಯ ಪಕ್ಷವು ಮುಂದಿನ ಲೋಕಸಭೆ ಚುನಾವಣೆಯಲ್ಲೂ ಸ್ಪರ್ಧಿಸಲಿದೆ.
ಆಗ ಕಮಲಕ್ಕೆ ಮತ ಹಾಕಿ ಎಂದು ಬಿಜೆಪಿಯವರು ಪ್ರಚಾರ ಮಾಡಿದರೆ ಜನರು ‘ಕಮಲ ಹಾಸನ್‌ಗೆ ಮತ ಹಾಕಬೇಕು’ ಎಂದು ತಪ್ಪು ತಿಳಿದುಕೊಳ್ಳುವ ಸಾಧ್ಯತೆಯಿದೆ. ಅದರಿಂದ ತಮಗೆ ನಷ್ಟವಾಗಲಿದೆ ಎಂದು ಬಿಜೆಪಿ ಈಗಲೇ ಎಚ್ಚೆತ್ತುಕೊಂಡಿದ್ದು, ಪಕ್ಷದ ಚಿಹ್ನೆಯನ್ನು ಬದಲಿಸಲು ಮುಂದಾಗಿದೆ ಎಂದು ಸುಳ್‌ಸುದ್ದಿ ಮೂಲಗಳು ಹೇಳಿವೆ. (ಸುಳ್‌ಸುದ್ದಿ ವಾರ್ತೆ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.