ಬೆಂಗಳೂರು ಸಮೀಪದಲ್ಲಿ ಪ್ರತ್ಯಕ್ಷವಾದ ಆನೆಗಳು

Published : Dec 30, 2017, 04:43 PM ISTUpdated : Apr 11, 2018, 12:41 PM IST
ಬೆಂಗಳೂರು ಸಮೀಪದಲ್ಲಿ ಪ್ರತ್ಯಕ್ಷವಾದ ಆನೆಗಳು

ಸಾರಾಂಶ

ಭಯಗೊಂಡ ಸ್ಥಳೀಯರು ಕೆಂಗೇರಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿವೆ

ಬೆಂಗಳೂರು - ಮೈಸೂರು ಮುಖ್ಯ ರಸ್ತೆಗೆ ಹತ್ತಿರದಲ್ಲೆ ಎರಡು ಆನೆಗಳು ಪ್ರತ್ಯಕ್ಷವಾಗಿದ್ದು ಸಾರ್ವಜನಿಕರಲ್ಲಿ ಗಾಬರಿ ಮೂಡಿಸಿದೆ.

ನಗರದ ಅಂಚೆಪಾಳ್ಯ , ರಾಜರಾಜೇಶ್ವರಿ ಆಸ್ಪತ್ರೆ , ಕಂಬೀಪುರ ಸುತ್ತ  ಆನೆಗಳು ಸಂಚರಿಸಿವೆ. ಭಯಗೊಂಡ ಸ್ಥಳೀಯರು ಕೆಂಗೇರಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿವೆ. ಬನ್ನೇರುಘಟ್ಟ ಉದ್ಯಾನ ಕಡೆಯಿಂದ ಆನೆಗಳು ಬಂದಿರುವ ಸಾಧ್ಯತೆಯಿದ್ದು ಸ್ಥಳದಲ್ಲಿ ಅರಣ್ಯಾಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಏರ್ ಇಂಡಿಯಾ ಎಡವಟ್ಟು: 7 ಗಂಟೆ ಜರ್ನಿ ಬಳಿಕ ವಾಪಸ್ ಬಂದ 300 ಪ್ರಯಾಣಿಕರಿದ್ದ ವಿಮಾನ: ಆದ ನಷ್ಟವೆಷ್ಟು?
ಮಧುಮೇಹಿಗಳಿಗೆ ಇನ್ನು ಚಿಂತೆಯೇ ಇಲ್ಲ, ಜಗತ್ತಿನ ಅತ್ಯಂತ ಪ್ರಖ್ಯಾತ ಡಯಾಬಿಟಿಸ್‌ ಡ್ರಗ್‌ ಬೆಲೆಯಲ್ಲಿ ಭಾರತದಲ್ಲಿ ಭಾರೀ ಇಳಿಕೆ!