ರಾಷ್ಟ್ರೀಯ ವಿಜ್ಞಾನ ದಿನ: ಸಿ.ವಿ. ರಾಮನ್ ಸಾಕ್ಷ್ಯಚಿತ್ರ

By Suvarna Web DeskFirst Published Feb 28, 2017, 2:01 AM IST
Highlights

ಇಂದು ರಾಷ್ಟ್ರೀಯ ವಿಜ್ಞಾನ ದಿನ. ಜಗದ್ವಿಖ್ಯಾತ ಭೌತ ವಿಜ್ಞಾನಿ ಸಿ.ವಿ. ರಾಮನ್ ಅವರು 1928ರಲ್ಲಿ ಇದೇ ದಿನದಂದು ರಾಮನ್ ಎಫೆಕ್ಟ್’ನ್ನು ಸಂಶೋಧಿಸಿದ್ದರು. ಅವರಸಂಶೋಧನೆಗೆ 1930ರಲ್ಲಿ ನೊಬೆಲ್ ಪ್ರಶಸ್ತಿ ಸಿಕ್ಕಿತ್ತು. ಅವರ ಜೀವನ, ಸಾಧನೆ ಕುರಿತು ಸಾಕ್ಷ್ಯಚಿತ್ರ ಇಲ್ಲಿದೆ.

 

click me!