
ನವದೆಹಲಿ : ಕರ್ನಾಟಕ ಭವನದಲ್ಲಿ ರೂಮ್ ನಂಬರ್ 307 ಹೆಚ್ಚು ಕಡಿಮೆ ಪವರ್ ಮಂತ್ರಿ ಡಿ ಕೆ ಶಿವಕುಮಾರ ಗೆ ಮೀಸಲು.307 ಕೂಡಿಸಿದಾಗ ಒಂದು ಬರುತ್ತದೆ ಎನ್ನುವುದೇ ಎಲ್ಲೇ ಹೋದರು ಶಿವಕುಮಾರ 307 ನಂಬರ್ ರೂಮ್ ತೆಗೆದುಕೊಳ್ಳಲು ಕಾರಣವಂತೆ.
ಇನ್ನು ಶಿವಕುಮಾರ ಯಾವುದೇ ಕಾರ್ ತೆಗೆದುಕೊಂಡರು 6 ನಂಬರ್ ಇರಲೇಬೇಕಂತೆ.ಮನೆಯಲ್ಲಿ 1 ವಾಹನದಲ್ಲಿ 6 ಲಕ್ಕಿ ಎಂದು ಶಿವಕುಮಾರ ಗೆ ಜ್ಯೋತಿಷಿ ಹೇಳಿದ್ದಾರಂತೆ.
ಶಿವಕುಮಾರ ಆಪ್ತರಿಗೆ ಪತ್ರಕರ್ತರು ಸಾಹೇಬರ ಟೈಮ್ ಕೊಡಿಸಿ ಎಂದು ಕೇಳಿದರೆ ಅಯ್ಯೋ ಯಾರಾದರೂ ಜ್ಯೋತಿಷಿ ಕರೆದುಕೊಂಡು ಬನ್ನಿ ಒಂದು ಗಂಟೆ ಕೂಡುತ್ತಾರೆ ಎಂದು ತಮಾಷೆ ಮಾಡುತ್ತಾರೆ.
ಕನ್ನಡ ಪ್ರಭದಲ್ಲಿ ಪ್ರಕಟವಾದ ಸುವರ್ಣ ನ್ಯೂಸ್ ದಿಲ್ಲಿ ವಿಶೇಷ ಪ್ರತಿನಿಧಿ ಪ್ರಶಾಂತ್ ನಾತು ಅವರ 'ಇಂಡಿಯಾ ಗೇಟ್' ಅಂಕಣದ ಆಯ್ದ ಭಾಗವಿದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.