
ಮೇಷ ರಾಶಿ : ತಂತ್ರವಿದ್ಯೆಯನ್ನು ಕಲಿಯುವ ಆಸಕ್ತಿ, ದಕ್ಷಿಣ ದಿಕ್ಕಿನತ್ತ ಪ್ರವಾಸ ಮಾಡಲಿದ್ದೀರಿ, ಮಿತ್ರರು ಸಲಹೆ ಕೇಳಲು ಬರುತ್ತಾರೆ, ವಾಗ್ದೇವಿ ಸ್ಮರಣೆ ಮಾಡಿ
ವೃಷಭ : ಮಿತ್ರರಿಂದ ಗುರುತರ ಸಲಹೆ, ಔಷಧಿ ವ್ಯಾಪಾರಿಗಳಿಗೆ ಪ್ರೋತ್ಸಾಹ, ಭೂತರಾಜರ ಆರಾಧನೆ ಮಾಡಿ
ಮಿಥುನ : ಕಾರ್ಯವಾಸಿ ಅನ್ಯರ ಮಾತು ಕೇಳಬೇಕು, ಕುಳಿತಲ್ಲೇ ಕೆಲಸ ಸಾಧನೆ, ಯಾವುದನ್ನೂ ಉಪೇಕ್ಷೆ ಮಾಡಬೇಡಿ, ಪುರುಷಸೂಕ್ತ ಮಂತ್ರ ಕೇಳಿ
ಕಟಕ : ಹತ್ತಿರದ ಕ್ಷೇತ್ರ ದರ್ಶನ, ನುಡಿದಂತೆ ನಡೆಯುವ ಮನಸ್ಸು, ಸಹೋದ್ಯೋಗಿಗಳಿಂದ ಸಹಾಯ, ಶ್ರೀಚಕ್ರ ದರ್ಶನ ಮಾಡಿ
ಸಿಂಹ : ಬೆಟ್ಟ ಹತ್ತುವ ಆಸಕ್ತಿ, ಶ್ರಮದ ಜೀವನ, ಕಾರ್ಯಕ್ಕೆ ಮಹಾ ಪ್ರಶಂಸೆ, ಉಮಾಮಹೇಶ್ವರ ದರ್ಶನ ಮಾಡಿ
ಕನ್ಯಾ : ರಾಜಕೀಯದಲ್ಲಿ ಆಸಕ್ತಿ, ಮುತ್ಸದ್ದಿಗಳೊಡನೆ ಮಾತುಕತೆ, ಬಂಧು ಕಲಹ, ಭಗವದ್ಗೀತೆಯ ಭಕ್ತಿಯೋಗ ಪಠಿಸಿ
ತುಲಾ : ಹಿಂದಿನ ದಿನದ ಕಾರ್ಯಗಳು ಪೂರ್ಣವಾಗಲಿವೆ, ಸಂಜೆ ವೇಳೆಗೆ ವಿಶ್ರಾಂತಿ, ಧ್ಯಾನದಲ್ಲಿ ಆಸಕ್ತಿ
ವೃಶ್ಚಿಕ : ಪ್ರಾಣಾಯಾಮ ಕಲಿಕೆಗೆ ಆಸಕ್ತಿ, ಮಾತಿನಿಂದ ಧನ ವ್ಯಯ, ಅವಘಡ ಸಂಭವ, ನೃಸಿಂಹ ಮಂತ್ರ ಜಪಿಸಿ
ಧನಸ್ಸು : ಕಾಮನೆಗಳಿಂದ ಕೀರ್ತಿ ವ್ಯಯ, ರೋಗ ಉಪಶಮನ, ತಾಯಿ ಕಡೆ ಗಮನ, ಲಕ್ಷ್ಮೀ ನಾರಾಯಣರ ಸ್ಮರಣೆ ಮಾಡಿ
ಮಕರ : ಪೆಟ್ರೋಲ್ ವ್ಯಾಪಾರಿಗಳಿಗೆ ಲಾಭ, ಸೇವಕರಿಂದ ತೊಂದರೆ, ಹೊಸ ಉಪಾಯ ಹೊಳೆಯಲಿದೆ, ರಾಜರಾಜೇಶ್ವರಿ ದರ್ಶನ ಮಾಡಿ
ಕುಂಭ : ದ್ರವ ವ್ಯಾಪಾರಿಗಳಿಗೆ ಶ್ರಮ ಹೆಚ್ಚು, ಆಸ್ಥೆ ವಹಿಸಿದ ಕೆಲಸವೂ ಕೆಡಲಿದೆ, 20 ನಿಮಿಷ ಧ್ಯಾನ ಮಾಡಿ
ಮೀನ : ಸಮುದ್ರಯಾನದ ದಿನ, ಮತ್ಸ್ಯ ವ್ಯಾಪಾರಿಗಳಿಗೆ ಶುಭ ಲಾಭ, ನಿರೀಕ್ಷೆಗಳ ಸಾಕಾರ, ಅರ್ಧನಾರೀಶ್ವರ ದರ್ಶನ ಮಾಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.