ದೇಶಾದ್ಯಂತ ಉಪಸಮರ ಫಲಿತಾಂಶ ವಿವರ

By Suvarna Web DeskFirst Published Apr 13, 2017, 5:01 AM IST
Highlights

ದೇಶಾದ್ಯಂತ 8 ರಾಜ್ಯಗಳ 10 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ. ಕರ್ನಾಟಕದ ನಂಜನಗೂಡು ಮತ್ತು ಗುಂಡ್ಲುಪೇಟೆ ಕ್ಷೇತ್ರಗಳೆರಡರಲ್ಲೂ ಕೈಪಾಳಯ ಮುನ್ನಡೆ ಹೊಂದಿದೆ.

ಬೆಂಗಳೂರು(ಏ. 13): ದೇಶಾದ್ಯಂತ 8 ರಾಜ್ಯಗಳ 10 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ. ಕರ್ನಾಟಕದ ನಂಜನಗೂಡು ಮತ್ತು ಗುಂಡ್ಲುಪೇಟೆ ಕ್ಷೇತ್ರಗಳೆರಡರಲ್ಲೂ ಕೈಪಾಳಯ ಮುನ್ನಡೆ ಹೊಂದಿದೆ.

 

ಕ್ಷೇತ್ರ

ಗೆಲುವು

1)

ನಂಜನಗೂಡು, ಕರ್ನಾಟಕ

ಕಾಂಗ್ರೆಸ್

2)

ಗುಂಡ್ಲುಪೇಟೆ, ಕರ್ನಾಟಕ

ಕಾಂಗ್ರೆಸ್

3)

ಲಿಟಿಪಾರಾ, ಜಾರ್ಖಂಡ್

ಜೆಎಂಎಂ

4)

ಧೋಲಪುರ್, ರಾಜಸ್ಥಾನ್

ಬಿಜೆಪಿ

5)

ಧೆಮಜಿ, ಅಸ್ಸಾಮ್

ಬಿಜೆಪಿ

6)

ಕಾಂತಿ ದಕ್ಷಿಣ್, ಪಶ್ಚಿಮ ಬಂಗಾಳ

ಟಿಎಂಸಿ

7)

ಭೋರಾಂಜ್, ಹಿಮಾಚಲ ಪ್ರದೇಶ

ಬಿಜೆಪಿ

8)

ಬಾಂಧವ್'ಗಡ್, ಮಧ್ಯಪ್ರದೇಶ

ಬಿಜೆಪಿ

9)

ಆತೆರ್, ಮಧ್ಯಪ್ರದೇಶ

ಕಾಂಗ್ರೆಸ್

10)

ರಜೋರಿ ಗಾರ್ಡನ್, ದೆಹಲಿ

ಬಿಜೆಪಿ

 

click me!