ವೇಶ್ಯಾವಾಟಿಕೆ ಜಾಲ : ಬಾಲಿವುಡ್ ಕೊರಿಯೋಗ್ರಾಫರ್ ಅರೆಸ್ಟ್

Published : Nov 16, 2018, 12:51 PM ISTUpdated : Nov 16, 2018, 01:01 PM IST
ವೇಶ್ಯಾವಾಟಿಕೆ ಜಾಲ : ಬಾಲಿವುಡ್ ಕೊರಿಯೋಗ್ರಾಫರ್ ಅರೆಸ್ಟ್

ಸಾರಾಂಶ

ಅಂತಾರಾಷ್ಟ್ರೀಯ ಮಟ್ಟದಲ್ಲಿ ವೇಶ್ಯಾವಾಟಿಕೆ ಜಾಲವನ್ನು ನಡೆಸುತ್ತಿದ್ದ ಆರೋಪದ ಅಡಿಯಲ್ಲಿ ಬಾಲಿವುಡ್ ಪ್ರಸಿದ್ಧ ಕೊರಿಯೋಗ್ರಾಫರ್ ಓರ್ವರನ್ನು ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ. 

ಮುಂಬೈ : ಮುಂಬೈ ನಗರ ಕ್ರೈಂ ಬ್ರಾಂಚ್ ಪೊಲೀಸರು ದಾಳಿ ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಜಾಲವೊಂದನ್ನು ಭೇದಿಸಿದ್ದಾರೆ. 

ಯುವತಿಯರನ್ನು ನೃತ್ಯ ಮಾಡಲು ಹಾಗೂ ವೇಶ್ಯಾವಾಟಿಕೆಗೆ ಒಳಪಡಿಸುತ್ತಿದ್ದ ಬಾಲಿವುಡ್  ಕೊರಿಯೋಗ್ರಾಫರ್ ಓರ್ವರನ್ನು ಬಂಧಿಸಲಾಗಿದೆ. 

ಗುರುವಾರ ವೇಶ್ಯಾವಾಟಿಗೆ ಜಾಲದ ಮೇಲೆ ದಾಳಿ ಮಾಡಿದ ಕ್ರೈಂ ಬ್ರಂಚ್ ಪೊಲೀಸರು 56 ವರ್ಷದ ಕೊರಿಯೋಗ್ರಾಫರ್ ಹ್ಯಾಮಿಲ್ಟನ್ ಎನ್ನುವ ಮಹಿಳೆಯನ್ನು ಬಂಧನಕ್ಕೆ ಒಳಪಡಿಸಲಾಗಿದೆ. 

ಹ್ಯಾಮಿಲ್ಟನ್ ಬಾಲಿವುಡ್ ನಲ್ಲಿ  ಕೊರಿಯೋಗ್ರಾಫರ್ ಹಾಗೂ ಕೆಲವೊಂದು ಚಿತ್ರಗಳಲ್ಲಿ ನೃತ್ಯಗಳನ್ನು ಮಾಡಿದ್ದಾರೆ. 

ವಿದೇಶಗಳಿಗೆ ಮಹಿಳೆಯರನ್ನು ವೇಶರ್ಶಯಾವಾಟಿಕೆಗಾಗಿ ಕಳಿಸುತ್ತಿದ್ದ ಆರೋಪದ ಅಡಿಯಲ್ಲಿ ಈಕೆಯ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. 

PREV
click me!

Recommended Stories

ಥೈಲ್ಯಾಂಡ್‌ನಿಂದ ಚೀಲದಲ್ಲಿ 48 ವಿಷಕಾರಿ ಹಾವನ್ನು ತಂದ ಪ್ರಯಾಣಿಕ; ಇಲ್ಲಿವೆ ಫೋಟೋಗಳು
Bride Calls Off Wedding: ಮದುವೆ ಮಂಟಪದಲ್ಲೇ ವರನ ಅಸಲಿಯತ್ತು ಕಂಡುಹಿಡಿದ ವಧು! ಮದುವೆ ನಿಂತೋಯ್ತು!