ಒಂದೇ ವರ್ಷದಲ್ಲಿ 12 ಮಕ್ಕಳನ್ನೆತ್ತಳಾ ಆ ಮಹಿಳೆ..?

Published : Sep 10, 2016, 05:45 AM ISTUpdated : Apr 11, 2018, 01:06 PM IST
ಒಂದೇ ವರ್ಷದಲ್ಲಿ 12 ಮಕ್ಕಳನ್ನೆತ್ತಳಾ ಆ ಮಹಿಳೆ..?

ಸಾರಾಂಶ

ಒಂದೇ ವರ್ಷದಲ್ಲಿ 12 ಮಕ್ಕಳನ್ನ ಹೆತ್ತಿದ್ದು, 14 ಬಾರಿ ಟ್ಯುಬೋಕ್ಟಮಿ(ಮಕ್ಕಳಾಗದಂತೆ ಶಸ್ತ್ರಚಿಕಿತ್ಸೆ) ಮಾಡಿಸಿಕೊಂಡಿದ್ದಾರೆ

ಪಾಟ್ನಾ(ಸೆ.10): ಯಾರಾದರೂ ಒಂದು ವರ್ಷಕ್ಕೆ ಮಕ್ಕಳನ್ನ ಹೆರಲು ಸಾಧ್ಯವೇ..? ವಾಸ್ತವದಲ್ಲಿ ಸಾಧ್ಯವಲ್ಲದಿದ್ದರೂ ಬಿಹಾರದ ದಾಖಲೆಗಳಲ್ಲಿ ಇದು ಸಾಧ್ಯವಾಗಿದೆ. ಪಾಟ್ನಾದಿಂದ 200 ಕಿ.ಮೀ ದೂರದ ಕೈಮೂರನಲ್ಲಿ ನಡೆದಿರುವ ನ್ಯಾಶನಲ್ ರೂರಲ್ ಹೆಲ್ತ್ ಮಿಶನ್ ಯೋಜನೆಯ ಹಗರಣದ ಸತ್ಯ ದರ್ಶನವಿದು. ತನಿಖೆ ವೇಳೆ ಈ ಸತ್ಯ ಬಹಿರಂಗವಾಗಿದೆ.

29 ವರ್ಷದ ಮೀರಾದೇವಿ ಎಂಬ ಮಹಿಳೆ  ಒಂದೇ ವರ್ಷದಲ್ಲಿ 12 ಮಕ್ಕಳನ್ನ ಹೆತ್ತಿದ್ದು, 14 ಬಾರಿ ಟ್ಯುಬೋಕ್ಟಮಿ(ಮಕ್ಕಳಾಗದಂತೆ ಶಸ್ತ್ರಚಿಕಿತ್ಸೆ) ಮಾಡಿಸಿಕೊಂಡಿದ್ದಾರೆಂದು ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ. ಬೀಹಾರದಲ್ಲಿ ಇದನ್ನ ವೂಂಬ್ ಸ್ಕ್ಯಾಮ್ ಎಂತಲೇ ಕರೆಯಲಾಗುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕುಡಿದು ರಸ್ತೆಗೆ ಬಿದ್ದ ವ್ಯಕ್ತಿ ಬಸ್ ಚಕ್ರಕ್ಕೆ ಸಿಲುಕಿ ಸಾವು: ಸಾವಿಗೆ ಹೊಣೆ ಯಾರು? ಬಸ್ ಚಾಲಕನೇ? ಸರ್ಕಾರವೇ? ಬಾರ್ ಮಾಲೀಕರೇ?
ಕೇರಳದಲ್ಲಿ ಉತ್ತರ ಭಾರತದ ಕಾರ್ಮಿಕನ ಮೇಲೆ ಗುಂಪು ಹತ್ಯೆ, 'ಆತನ ದೇಹದ ಮೇಲೆ ಗಾಯವಾಗದ ಪಾರ್ಟ್‌ಗಳೇ ಇಲ್ಲ' ಎಂದ ವೈದ್ಯರು!