
ಬೆಂಗಳೂರು (ಸೆ.27): ನಾಳೆ ನಡೆಯಲಿರುವ ಬಿಬಿಎಂಪಿ ಮೇಯರ್ ಅಭ್ಯರ್ಥಿ ಚುನಾವಣೆಗೆ ಭಾರೀ ಕಸರತ್ತು ನಡೆಯುತ್ತಿದೆ. ಮೇಯರ್ ಆಯ್ಕೆ ಚೆಂಡು ಸಿಎಂ ಅಂಗಳಕ್ಕೆ ತಲುಪಿದೆ. ಸಂಪತ್ ರಾಜ್ ಹಾಗೂ ಗೋವಿಂದ್ ರಾಜ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಕೆಪಿಸಿಸಿ ಕಚೇರಿಯಲ್ಲಿ ಬಿರುಸಿನ ಚರ್ಚೆ ನಡೆಯುತ್ತಿದೆ. ಅಂತಿಮ ಮೇಯರ್ ಅಭ್ಯರ್ಥಿಗಳ ಪಟ್ಟಿಯೊಂದಿಗೆ ಸಚಿವ ರಾಮಲಿಂಗಾರೆಡ್ಡಿ ಸಿಎಂ ಅನ್ನು ಭೇಟಿಯಾಗಲಿದ್ದಾರೆ. ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರು ಮೇಯರ್ ಅಭ್ಯರ್ಥಿಯನ್ನು ಫೈನಲ್ ಮಾಡಲಿದ್ದಾರೆ. ಗೋವಿಂದರಾಜು,ಸಂಪತ್ ರಾಜ್, ವೇಲುನಾಯಕ್, ಅಂಜನಪ್ಪ ಆಕಾಂಕ್ಷಿಗಳಾಗಿದ್ದಾರೆ.
ಬಿಬಿಎಂಪಿ ನಂಬರ್ ಗೇಮ್
ಒಟ್ಟು ಮತಗಳು 266
ಮ್ಯಾಜಿಕ್ ನಂಬರ್ 134
ಪಕ್ಷಗಳ ಬಲಾಬಲ
ಕಾಂಗ್ರೆಸ್ 109
ಜೆಡಿಎಸ್ 24
ಬಿಜೆಪಿ 126
ಪಕ್ಷೇತರರು 07
ಒಟ್ಟು 266
ಪಕ್ಷವಾರು ಬಲಾಬಲ (ಕಾಂಗ್ರೆಸ್)
ಕಾರ್ಪೊರೇಟರ್ಗಳು 76
ವಿಧಾನಸಭೆ ಸದಸ್ಯರು 13
ಪರಿಷತ್ ಸದಸ್ಯರು 12
ಲೋಕಸಭಾ ಸದಸ್ಯರು 02
ರಾಜ್ಯಸಭಾ ಸದಸ್ಯರು 06
ಒಟ್ಟು 109
ಪಕ್ಷವಾರು ಬಲಾಬಲ (ಜೆಡಿಎಸ್)
ಕಾರ್ಪೊರೇಟರ್ಗಳು 14
ವಿಧಾನಸಭೆ ಸದಸ್ಯರು 03
ಪರಿಷತ್ ಸದಸ್ಯರು 06
ಲೋಕಸಭಾ ಸದಸ್ಯರು 00
ರಾಜ್ಯಸಭಾ ಸದಸ್ಯರು 01
ಒಟ್ಟು 24
ಪಕ್ಷವಾರು ಬಲಾಬಲ (ಬಿಜೆಪಿ)
ಕಾರ್ಪೊರೇಟರ್ಗಳು 101
ವಿಧಾನಸಭೆ ಸದಸ್ಯರು 12
ಪರಿಷತ್ ಸದಸ್ಯರು 07
ಲೋಕಸಭಾ ಸದಸ್ಯರು 03
ರಾಜ್ಯಸಭಾ ಸದಸ್ಯರು 02
ಒಟ್ಟು 125
ಪಕ್ಷೇತರ ರಾಜ್ಯಸಭಾ ಸದಸ್ಯರು - 01
(ಬಿಜೆಪಿ ಬೆಂಬಲಿಸಬಹುದು)
ಪಕ್ಷೇತರ ಕಾರ್ಪೊರೇಟರ್ಗಳು - 07
(ಮೈತ್ರಿ ಬೆಂಬಲಿಗರು)
ಕೈ, ತೆನೆಗೆ ಪಕ್ಷೇತರರ ಪವರ್!
ಕಾಂಗ್ರೆಸ್ 109
ಜೆಡಿಎಸ್ 24
ಪಕ್ಷೇತರರು 07
ಒಟ್ಟು 140
ಮ್ಯಾಜಿಕ್ ನಂಬರ್ 134
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.