ಹೇಳಿಕೆ ತಂದ ಎಡವಟ್ಟು, ಬರ್ಖಾ ದತ್ ವಾಟ್ಸಪ್‌ಗೆ ಪುರುಷ ಜನನಾಂಗದ ಚಿತ್ರ ಕಳಿಸಿದ ಭೂಪ

By Web DeskFirst Published Feb 18, 2019, 11:23 PM IST
Highlights

ಪತ್ರಕರ್ತೆ, ಮಾನವ ಹಕ್ಕುಗಳ ಹೋರಾಟಗಾರ್ತಿ ಬರ್ಖಾ ದತ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಾಟ್ಸಪ್‌ನಲ್ಲಿ ದತ್‌ ಅವರಿಗೆ ಲೈಂಗಿಕ ಶೋಷಣೆ ನೀಡಲಾಗಿದ್ದು ದೂರು ಸಹ ದಾಖಲಾಗಿದೆ.

ನವದೆಹಲಿ[ಫೆ.18] ಪುಲ್ವಾಮ ದಾಳಿಯ ಬಳಿಕ ಟ್ವಿಟರ್ ನಲ್ಲಿ ಬರೆದುಕೊಂಡಿದ್ದ ಬರ್ಖಾ ದತ್ ಬರೆದುಕೊಂಡಿದ್ದರ ಬಗ್ಗೆಯೂ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಅಭದ್ರತೆಯ ಭಾವ ಎದುರಿಸುತ್ತಿರುವ ಯಾವುದೇ ಕಾಶ್ಮೀರಿಗಳ ಸಹಾಯಕ್ಕಾಗಿ ತಮ್ಮ ಮನೆಯ ಬಾಗಿಲು ಎಂದಿಗೂ ತೆರೆದಿರುತ್ತದೆ" ಎಂದು ಹೇಳಿದ್ದರು.

ಆದರೆ ಇದು ಮತ್ತೊಂದು ತಿರುವನ್ನು ಪಡೆದುಕೊಂಡಿದೆ.  ಬರ್ಖಾ ದತ್ ಅವರ ಫೋನ್ ನಂಬರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಪರಿಣಾಮ ಅನೇಕರು ಅಶ್ಲೀಲ ಸಂದೇಶ ರವಾನಿಸಲು ಆರಂಭಿಸಿದ್ದಾರೆ. ಕೆಲವರು ಪುರುಷನ ಜನನಾಂಗದ ಪೋಟೋ ಕಳಿಸಿದ್ದಾರೆ.

ಈ ಬಗ್ಗೆ ದತ್ ದೆಹಲಿ ಪೊಲೀಸರ ನೆರವನ್ನು ಕೇಳಿದ್ದಾರೆ. ಟ್ವಿಟರ್‌ನಲ್ಲಿ ಈ ಬಗ್ಗೆ ಸ್ವತಃ ದತ್ ಅವರೇ ಬರೆದುಕೊಂಡಿದ್ದಾರೆ. ಇದಕ್ಕೂ ಸಹ ಜನರು ವಿಭಿನ್ನವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

 

Barkha shud resolve the issue with patience love and dialogue .. hatred and getting him arrested is not the solution .. who knows he is a son of poor headmaster ?? !! pic.twitter.com/pynZHfCrDp

— ExSecular #IndiaWantsRevenge (@ExSecular)

. is being viciously trolled. Someone has leaked her number and she's being barraged with horrendous obscenities and images. This is the absolute pits. What a low. Kudos to her strength and spirit

— Jairaj Singh (@JairajSinghR)
click me!