ಮದುವೆ ತಪ್ಪಿಸಿಕೊಳ್ಳಲು ಅಟಲ್ ಮಾಡುತ್ತಿದ್ದ ಪ್ಲ್ಯಾನ್ ಇದು!

By Web Desk  |  First Published Aug 18, 2018, 4:11 PM IST

ನಾನೊಬ್ಬ ಅವಿವಾಹಿತ ಆದರೆ ಬ್ರಹ್ಮಚಾರಿ ಅಲ್ಲ ಎಂದು ಅಟಲ್ ಬಿಹಾರಿ ವಾಜಪೇಯಿ ಅವರೆ ಹಿಂದೊಮ್ಮೆ ಹೇಳಿದ್ದರು. ಅವರು ಮದುವೆಯಾಗದೆ ಇರವುದಕ್ಕೆ ಯಾವ ಕಾರಣ ಎಂಬ ಸುದ್ದಿಯೂ ಗೊತ್ತಿತ್ತು. ಆದರೆ ಮನೆಯವರು ಹೆಣ್ಣು ಹುಡುಕಿದಾಗ ವಾಜಪೇಯಿ ಏನು ಮಾಡುತ್ತಿದ್ದರು...!


ನವದೆಹಲಿ[ಆ.18]  ಅದು 1940ರ ದಶಕ ಅಟಲ್ ಬಿಹಾರಿ ವಾಜಪೇಯಿ ಅವರು ಕಾನ್ಪುರ್‌ದ ಡಿಎವಿ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿದ್ದರು. ಈ ವೇಳೆ ವಾಜಪೇಯಿ ಅವರಿಗೆ ಮದುವೆ ಮಾಡಬೇಕು ಎಂದು ಅವರ ಪಾಲಕರು ಹೆಣ್ಣು ನೋಡಲು ಆರಂಭಿಸಿದ್ದು.

ಇದನ್ನು ತಿಳಿದ ವಾಜಪೇಯಿ ಸ್ನೇಹಿತ ರಾಯಪುರದಲ್ಲಿರುವ ಸ್ನೇಹಿತ ಗೋರೆ ಲಾಲ್ ತ್ರಿಪಾಠಿ ಅವರ ಮನೆಯಲ್ಲಿ ಮೂರು ದಿನಗಳ ಕಾಲ ಅವಿತು ಕುಳಿತಿದ್ದರಂತೆ. ಹೀಗಂತ, ತ್ರಿಪಾಠಿ ಅವರ ಪುತ್ರ ವಿಜಯ್ ಪ್ರಕಾಶ್ ನೆನಪು ಮಾಡಿಕೊಳ್ಳುತ್ತಾರೆ.

Tap to resize

Latest Videos

ಅಜಾತಶತ್ರುವನ್ನು ಕಳೆದುಕೊಂಡ ಇಡೀ ದೇಶ ಶೋಕ ಸಾಗರದಲ್ಲಿಯೇ ಇದೆ. ಅವರ ಜೀವನದ ಒಂದೊಂದೆ ಅಧ್ಯಾಯಗಳು. ಸ್ವಾರಸ್ಯಕರ ಸಂಗತಿಗಳು ಹೊರಬರುತ್ತಲೇ ಇವೆ.

click me!