ಅಮಿತಾಬಚ್ಚನ್ ದಿಢೀರ್ ಅಸ್ವಸ್ಥ

Published : Mar 13, 2018, 01:39 PM ISTUpdated : Apr 11, 2018, 01:07 PM IST
ಅಮಿತಾಬಚ್ಚನ್ ದಿಢೀರ್ ಅಸ್ವಸ್ಥ

ಸಾರಾಂಶ

ರಾಜಸ್ತಾನದ ಜೋಧ್​'ಪುರದಲ್ಲಿ ಅಮಿತಾಬಚ್ಚನ್ ಶೂಟಿಂಗ್​ ವೇಳೆ ದಿಢೀರ್  ಅಸ್ವಸ್ಥಗೊಂಡಿದ್ದಾರೆ. 

ನವದೆಹಲಿ (ಮಾ. 13): ರಾಜಸ್ತಾನದ ಜೋಧ್​'ಪುರದಲ್ಲಿ ಅಮಿತಾಬಚ್ಚನ್ ಶೂಟಿಂಗ್​ ವೇಳೆ ದಿಢೀರ್  ಅಸ್ವಸ್ಥಗೊಂಡಿದ್ದಾರೆ. 

‘ಥಗ್ಸ್​ ಆಫ್​ ಹಿಂದೂಸ್ತಾನ್​’ ಚಿತ್ರದ ಶೂಟಿಂಗ್​ ವೇಳೆ ಬಿಗ್​ ಬಿ ಅಸ್ವಸ್ಥಗೊಂಡಿದ್ದಾರೆ. ಬಿಗ್ ಬಿ ಚಿಕಿತ್ಸೆಗಾಗಿ ಮುಂಬೈನಿಂದ ಜೋಧ್​​’ಪುರಕ್ಕೆ  ವೈದ್ಯರ ತಂಡ ತೆರಳಿದೆ.  ಬಚ್ಚನ್​ ಆರೋಗ್ಯ ತಪಾಸಣೆ ನಡೆಸಿದ ವೈದ್ಯರ ತಂಡ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Rupee Fall: ಡಾಲರ್ ಎದುರು ರೂಪಾಯಿ ದಾಖಲೆ ಕುಸಿತ! ಇತಿಹಾಸದಲ್ಲೇ ಮೊದಲ ಬಾರಿಗೆ 93ರ ಗಡಿ ದಾಟಿದ ಮೌಲ್ಯ
ದೇವಸ್ಥಾನವನ್ನೇ ಉದ್ಯಮ ಮಾಡಿದ ಸರ್ಕಾರ, VIPಗಳಿಗೆ ದರ್ಶನ ಉಳಿದವರ ಕತ್ತು ಹಿಡಿದು ದಬ್ಬುವ ದೃಶ್ಯ ಸೆರೆ