ಜಮ್ಮು ಗಡಿಯಲ್ಲಿ 14 ಸಾವಿರ ಬಂಕರ್’ಗಳ ನಿರ್ಮಾಣ

Published : Jan 08, 2018, 09:42 AM ISTUpdated : Apr 11, 2018, 12:43 PM IST
ಜಮ್ಮು ಗಡಿಯಲ್ಲಿ 14 ಸಾವಿರ ಬಂಕರ್’ಗಳ ನಿರ್ಮಾಣ

ಸಾರಾಂಶ

ಜಮ್ಮು ವಲಯದ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನಿ ಸೇನೆ ಯಿಂದ ಶೆಲ್ ದಾಳಿಗೊಳಗಾಗುವ ನಿವಾಸಿಗಳಿಗಾಗಿ ಸುಮಾರು 14,000ಕ್ಕೂ ಅಧಿಕ ಸಮುದಾಯ ಮತ್ತು ವಿಶೇಷ ಬಂಕರ್‌ಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

ಜಮ್ಮು (ಜ.08): ಜಮ್ಮು ವಲಯದ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನಿ ಸೇನೆ ಯಿಂದ ಶೆಲ್ ದಾಳಿಗೊಳಗಾಗುವ ನಿವಾಸಿಗಳಿಗಾಗಿ ಸುಮಾರು 14,000ಕ್ಕೂ ಅಧಿಕ ಸಮುದಾಯ ಮತ್ತು ವಿಶೇಷ ಬಂಕರ್‌ಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

ಪೂಂಚ್ ಮತ್ತು ರಜೌರಿಯ ಗಡಿ ನಿಯಂತ್ರಣ ರೇಖೆ ಬಳಿ ಸುಮಾರು 7,278  ಬಂಕರ್‌ಗಳನ್ನು, ಕಥುವಾ ಮತ್ತು ಸಾಂಬಾ ಜಿಲ್ಲೆಗಳಲ್ಲಿ 7,162 ಭೂಗತ ಬಂಕರ್‌ಗಳನ್ನು ಮತ್ತು ಸುಮಾರು 415.73 ಕೋಟಿ ರು. ವೆಚ್ಚದಲ್ಲಿ 13,029 ವಿಶೇಷ ಬಂಕರ್’ಗಳು ಮತ್ತು 1,431  ಸಮುದಾಯ ಬಂಕರ್ ನಿರ್ಮಿಸಲಾಗುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸವಣೂರು ಘಟನೆ ಕಾಂಗ್ರೆಸ್ ಓಲೈಕೆ ರಾಜಕಾರಣದ ಪ್ರತಿಬಿಂಬ, ರಾಜ್ಯದಲ್ಲಿ ಪೊಲೀಸರ ನಿಷ್ಕ್ರಿಯತೆ ಬಗ್ಗೆಯೂ ಸಂಸದ ಬೊಮ್ಮಾಯಿ ಕಿಡಿ
ಕಾಂಗ್ರೆಸ್ ರ‍್ಯಾಲಿಯಲ್ಲಿ ಹೊಸ ಗ್ಯಾರೆಂಟಿ ಘೋಷಿಸಿದ ರಾಹುಲ್ ಗಾಂಧಿ, ಈ ಭಾರಿಯ ಭರವಸೆ ಏನು?