ಮೈ ಕೈ ಮುಟ್ಟುವ ಬೆಂಗಳೂರು ಐಟಿ ಕಂಪನಿ ಮ್ಯಾನೇಜರ್‌

Published : Jan 17, 2019, 09:25 PM ISTUpdated : Jan 17, 2019, 09:27 PM IST
ಮೈ ಕೈ ಮುಟ್ಟುವ ಬೆಂಗಳೂರು ಐಟಿ ಕಂಪನಿ ಮ್ಯಾನೇಜರ್‌

ಸಾರಾಂಶ

ಬೆಂಗಳೂರಿನ ಐಟಿ ಕಂಪನಿ ಮ್ಯಾನೇಜರ್ ಮೇಲೆ ಲೈಂಗಿಕ ಕಿರುಕುಳ ದೂರು ದಾಖಲಾಗಿದೆ. ಮಡಿವಾಳ ಠಾಣೆಯಲ್ಲಿ ಸಂತ್ರಸ್ತೆ ದೂರು ನೀಡಿದ್ದಾಳೆ.

ಬೆಂಗಳೂರು[ಜ.17]  ಖಾಸಗಿ ಕಂಪನಿ ಮಹಿಳಾ ಉದ್ಯೋಗಿ ತನಗೆ ಕಂಪನಿಯ ಮ್ಯಾನೇಜರ್‌ನಿಂದ ಲೈಂಗಿಕ ಕಿರುಕುಳ ಆಗುತ್ತಿದೆ ಎಂದು ದೂರು ದಾಖಲಿಸಿದ್ದಾರೆ.

ಆಂಧ್ರ ಮೂಲದ ಯುವತಿ ಮ್ಯಾನೇಜರ್ ತಬ್ರೇಜ್ ಎಂಬುವರ ಮೇಲೆ ದೂರು ನೀಡಿದ್ದಾರೆ. ಕೋರಮಂಗಲ ಬಳಿಯ  ಖಾಸಗಿ ಕಂಪನಿ‌ ಮ್ಯಾನೇಜರ್ ಆಗಿರುವ ತಬ್ರೇಜ್ ಕಳೆದ ಮೂರು ತಿಂಗಳಿನಿಂದ  ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

ಕಸ ಹೊಡೆಯುತ್ತಿದ್ದ ಮಹಿಳೆ ತಬ್ಬಿಕೊಂಡು ಹಿಂಸೆ

ಪ್ರತಿನಿತ್ಯ ಕಚೇರಿಯಲ್ಲಿ ನನ್ನ ಮೈ ಕೈ ಮುಟ್ಟುತ್ತಾನೆ. ತನ್ನ ಜೊತೆ ಲೈಂಗಿಕತೆ ಸಹಕರಿಸಬೇಕು ಎಂದು ಪೀಡಿಸುತ್ತಾನೆ ಎಂದು ಮಹಿಳೆ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ  ದಾಖಲಿಸಿದ್ದಾರೆ.

PREV
click me!

Recommended Stories

ಬೆಂಗಳೂರಿನಲ್ಲಿ ಊಬರ್‌ ಕ್ರಾಂತಿಯ ಹೆಜ್ಜೆ, B2B ಲಾಜಿಸ್ಟಿಕ್ಸ್, ಮೆಟ್ರೋ ಟಿಕೆಟ್‌ ಕೂಡ ಲಭ್ಯ!
'ನೀನೇ ಹಿಂದಿಯಲ್ಲಿ ಮಾತಾಡು..' ಕನ್ನಡದಲ್ಲಿ ಮಾತಾಡು ಎಂದ ಗ್ರಾಹಕನಿಗೆ ಹಿಂದಿವಾಲಾನ ದುರಹಂಕಾರ ನೋಡಿ ಹೇಗಿದೆ!