ಲಾಕ್‌ಡೌನ್‌ ಅವಧಿಯಲ್ಲಿ ವಾಟಾಳ್ ನಾಗರಾಜ್ ಗೆ ಬೊಜ್ಜು..?

Kannadaprabha News   | Asianet News
Published : Jun 17, 2020, 03:59 PM IST
ಲಾಕ್‌ಡೌನ್‌ ಅವಧಿಯಲ್ಲಿ ವಾಟಾಳ್ ನಾಗರಾಜ್ ಗೆ ಬೊಜ್ಜು..?

ಸಾರಾಂಶ

ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್‌ಗೆ ಬೊಜ್ಜು ಬಂದಿದ್ಯಾ..? ಲಾಕ್‌ಡೌನ್ ಸಮಯದಲ್ಲಿ ಮನೆಯಲ್ಲೇ ಕೂತು ಬೊಜ್ಜು ಬೆಳೆಸ್ಕೊಂಡ್ರಾ ವಾಟಾಳ್ ನಾಗರಾಜ್..? ಏನ್ ಹೇಳ್ತಾರೆ ನೋಡಿ

ಕೋಲಾರ(ಜೂ.17) : ಏನ್‌ ಸಾರ್‌ ಬೊಜ್ಜು ಜಾಸ್ತಿ ಬಂದಿದೆ ಎಂದಿದ್ದಕ್ಕೆ ವಾಟಾಳ್‌ ನಾಗರಾಜ್‌ ಶಾಕ್‌ ಆದರು. ಪತ್ರಕರ್ತರು ಕೇಳಿದ ಪ್ರಶ್ನೆಗೆ ಕೂಡಲೇ ಮೇಲೆದ್ದು ಹೌದಾ ಎಂದು ಹೊಟ್ಟೆಮೇಲೆ ಕೈ ಇಟ್ಕೊಂಡು ಸವರಿಕೊಂಡರು. ಎಲ್ಲಾದ್ರೂ ಉಂಟೆ ಹೀಗಾಗ್‌ ಬಿಟ್ರೆ ಹೆಂಗೆ, ನೀವು ಹೀಗೇಳಿದರೆ ನನ್‌ ಗತಿ ಏನು ಎಂದು ಆತಂಕ ವ್ಯಕ್ತಪಡಿಸಿದರು.

ನಾನು ಒಂದು ಲೆವೆಲ್‌ ನಲ್ಲಿ ಇರ್ತೀನಿ,ಹೊಟ್ಟೆಬಂದರೆ ಭಯ ಬಂದುಬಿಡುತ್ತೆ.ಎರಡ್ಮೂರು ದಿನಕೊಮ್ಮೆ ಹೋಗಿ ತೂಕ ಹಾಕಿಸ್ತೀನಿ. ನಾನು ಯಾವಾಗ್ಲೂ 80 ರಿಂದ 85 ಕೆಜಿ ಒಳಗೆ ಇರ್ತೀನಿ.ಇದಕ್ಕಿಂತ ಜಾಸ್ತಿ ಕಡಿಮೆ ಇಳಿಬಾರ್ದು, ಮೇಲಕ್ಕೂ ಏರ್ಬಾರ್ದು.

ಗುರುವಾರ ಶಿವಮೊಗ್ಗ ಜಿಲ್ಲೆಯ 33 ಕೇಂದ್ರಗಳಲ್ಲಿ ಪಿಯುಸಿ ಪರೀಕ್ಷೆ

ನನ್ನ ವಯಸ್ಸು ಎಷ್ಟು ಅಂತ ನನಗೆ ಸರಿಯಾಗಿ ಗೊತ್ತಿಲ್ಲ. ವಯಸ್ಸಾದ್ರೇನು ನನ್ನ ಉತ್ಸಾಹಕ್ಕೆ ವಯಸ್ಸಾಗಿಲ್ಲ ಎಂದು ನಕ್ಕು ಸಮಾಧಾನ ಮಾಡಿಕೊಂಡರು ವಾಟಾಳ್‌ ನಾಗರಾಜ್‌.

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!