ಚಿಕ್ಕಮಗಳೂರು: ಮೂಡಿಗೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲು

By Suvarna News  |  First Published Aug 5, 2023, 10:39 PM IST

ಮೃತ ಬಾಲಕರನ್ನು ತನ್ಮಯಿ, ಕಿಶೋರ್ ಅಂತ ಗುರುತಿಸಲಾಗಿದೆ. ಮೂವರು ಯುವಕರಲ್ಲಿ ಓರ್ವ ಬಾಲಕ ಹೋರಾಡಿ ಬಚಾವ್ ಆಗಿದ್ದಾನೆ. 


ಚಿಕ್ಕಮಗಳೂರು(ಆ.05):  ಮೀನು ಹಿಡಿಯಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದ ಹೊರವಲಯದ ಹ್ಯಾಂಡ್ ಪೋಸ್ಟ್ ಬಳಿ ಇಂದು(ಶನಿವಾರ) ನಡೆದಿದೆ. 

ಮೃತ ಬಾಲಕರನ್ನು ತನ್ಮಯಿ, ಕಿಶೋರ್ ಅಂತ ಗುರುತಿಸಲಾಗಿದೆ. ಮೂವರು ಯುವಕರಲ್ಲಿ ಓರ್ವ ಬಾಲಕ ಹೋರಾಡಿ ಬಚಾವ್ ಆಗಿದ್ದಾನೆ. 

Tap to resize

Latest Videos

undefined

ಮಿಡಿ ಹಾಕಿದ್ರೆ ದೇವೀರಮ್ಮನ ದರ್ಶನ ಇಲ್ಲ: ದೇಗುಲದ ಹೊಸ ನಿಯಮ ಏನ್‌ ಹೇಳುತ್ತೆ?

ಕೆರೆಯಲ್ಲಿ ಸಿಲುಕಿದ್ದ ಓರ್ವ ಬಾಲಕ ಹರಸಾಹನ ಪಟ್ಟು ಬಚಾವ್ ಮಾಡಲಾಗಿದೆ. ಇಬ್ಬರ ಮೃತದೇಹವನ್ನ ಸ್ಥಳಿಯರು ಹೊರತೆಗೆದಿದ್ದಾರೆ. ಸ್ಥಳೀಯ ಈಜು ತಜ್ಞರು ಹಾಗೂ ಪೊಲೀಸರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. 

click me!