ದೇವಸ್ಥಾನದ ಹುಂಡಿಗೆ ಕನ್ನ ಹಾಕಲು ಬಂದ ಕಳ್ಳ ಕಾಲು ಮರಿದುಕೊಂಡ ಘಟನೆ ತುಮಕೂರಿನಲ್ಲಿ ನಡೆದಿದೆ. ದೇವಾಲಯದ ಕಾಣಿಕೆಹುಂಡಿ ಕಳ್ಳತನಕ್ಕೆ ಬಂದು ಗ್ರಾಮಸ್ಥರಿಂದ ತಪ್ಪಿಸಿಕೊಳ್ಳುವಾಗ ಘಟನೆ ನಡೆದಿದೆ.
ತುಮಕೂರು(ಜ.12): ದೇವಸ್ಥಾನದ ಹುಂಡಿಗೆ ಕನ್ನ ಹಾಕಲು ಬಂದ ಕಳ್ಳ ಕಾಲು ಮರಿದುಕೊಂಡ ಘಟನೆ ತುಮಕೂರಿನಲ್ಲಿ ನಡೆದಿದೆ. ದೇವಾಲಯದ ಕಾಣಿಕೆಹುಂಡಿ ಕಳ್ಳತನಕ್ಕೆ ಬಂದು ಗ್ರಾಮಸ್ಥರಿಂದ ತಪ್ಪಿಸಿಕೊಳ್ಳುವಾಗ ಘಟನೆ ನಡೆದಿದೆ.
ಕನ್ನ ಹಾಕೋಕೆ ಬಂದು ಕಾಲು ಮುರಿಸಿಕೊಂಡ ಕಳ್ಳ ದೇವಾಲಯದ ಹುಂಡಿ ಕಳವಿಗೆ ವಿಫಲ ಪ್ರಯತ್ನ ನಡೆಸಿದ್ದ. ಕುಣಿಗಲ್ ತಾಲೂಕಿನ ಬಾಗೇನಹಳ್ಳಿಯಲ್ಲಿ ಘಟನೆ ನಡೆದಿದ್ದು, ಗ್ರಾಮದ ಬ್ಯಾಟರಾಯಸ್ವಾಮಿ ದೇವಾಲಯದಲ್ಲಿ ಕಳ್ಳತನಕ್ಕೆ ಯತ್ನಿಸಲಾಗಿದೆ.
ಕೋಲಾರ: ನೇಣು ಬಿಗಿದುಕೊಂಡು ನವ ದಂಪತಿ ಆತ್ಮಹತ್ಯೆ
ಕಳ್ಳನನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿದ್ದು, ಕುಣಿಗಲ್ ಆಸ್ಪತ್ರೆಯಲ್ಲಿ ಕಳ್ಳನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ವೆಂಕಣ್ಣ ಕಾಲು ಮುರಿದುಕೊಂಡು ಕಳ್ಳ. ಜನರು ಕಳ್ಳನ ಬೆನ್ನಟ್ಟಿ ಹೋಗಾಗ ಕಾಲು ಮುರಿದುಕೊಂಡಿದ್ದಾನೆ.
ಕಲ್ಪವೃಕ್ಷದ ಕೆಳಗೆ ಗಾಂಜಾ ಬೆಳೆ: ರೈತ ಅರೆಸ್ಟ್