3 ತಿಂಗಳ ಮಗು ಅನುಮಾನಾಸ್ಪದ ಸಾವು: ಇಂಜೆಕ್ಷನ್ ಕೊಟ್ಟ ನರ್ಸ್ ಮೇಲೆ ಆರೋಪ!

Suvarna News   | Asianet News
Published : Jan 11, 2020, 08:14 PM ISTUpdated : Jan 11, 2020, 08:19 PM IST
3 ತಿಂಗಳ ಮಗು ಅನುಮಾನಾಸ್ಪದ ಸಾವು: ಇಂಜೆಕ್ಷನ್ ಕೊಟ್ಟ ನರ್ಸ್ ಮೇಲೆ ಆರೋಪ!

ಸಾರಾಂಶ

ಇಲ್ಲಿನ ಪಿ.ಜಿ. ಹುಣಶ್ಯಾಲ ಗ್ರಾಮದ ಅಂಗನವಾಡಿಯಲ್ಲಿ ಚಿಕಿತ್ಸೆಗೆಂದು ಬಂದಿದ್ದ ಮೂರು ತಿಂಗಳ ಹುಸಗೂಸು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಮಗುವಿಗೆ ಇಂಜೆಕ್ಷನ್ ಕೊಟ್ಟ ನರ್ಸ್ ವಿರುದ್ಧ ಪೋಷಕರು ಆರೋಪ ಮಾಡಿದ್ದಾರೆ. 

ಬೆಳಗಾವಿ(ಜ.11): ಇಲ್ಲಿನ ಪಿ.ಜಿ. ಹುಣಶ್ಯಾಲ ಗ್ರಾಮದ ಅಂಗನವಾಡಿಯಲ್ಲಿ ಚಿಕಿತ್ಸೆಗೆಂದು ಬಂದಿದ್ದ ಮೂರು ತಿಂಗಳ ಹುಸಗೂಸು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಮಗುವಿಗೆ ಇಂಜೆಕ್ಷನ್ ಕೊಟ್ಟ ನರ್ಸ್ ವಿರುದ್ಧ ಪೋಷಕರು ಆರೋಪ ಮಾಡಿದ್ದಾರೆ. ನರ್ಸ್ ಅಚಾತುರ್ಯದಿಂದ ಮಗು ಸಾವನ್ನಪ್ಪಿದ್ದು ಕಠಿಣ ಕ್ರಮ ಕೈಗೊಳ್ಳುವಂತೆ ಮಗುವಿನ ಪೋಷಕರು ಒತ್ತಾಯಿಸಿದ್ದಾರೆ.

"

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..

PREV
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
Bengaluru Weather: ರಾಜ್ಯಕ್ಕೆ ಈಶಾನ್ಯ ಮಾರುತ- ದಶಕದ ದಾಖಲೆಯ ಚಳಿಗೆ ಸಿದ್ಧರಾಗಿ; ಬೆಂಗಳೂರು ಸ್ಥಿತಿ ಏನು ನೋಡಿ!