ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಸಿದ್ದಗಂಗಾ ಶ್ರೀ ಭೇಟಿ : ಆನೆಮರಿಗೆ ನಾಮಕರಣ

Suvarna News   | Asianet News
Published : Jan 24, 2021, 02:58 PM IST
ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಸಿದ್ದಗಂಗಾ ಶ್ರೀ ಭೇಟಿ : ಆನೆಮರಿಗೆ ನಾಮಕರಣ

ಸಾರಾಂಶ

ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಇಂದು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಭೇಟಿ ನೀಡಿ ಆನೆ ಮರಿಗೆ ನಾಮಕರಣ ಮಾಡಿದರು. 

ಬೆಂಗಳೂರು (ಜ.24):  ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಇಂದು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಭೇಟಿ ನೀಡಿದರು. 

ಬನ್ನೇರುಘಟ್ಟದ ಜೈವಿಕ ಉದ್ಯಾನವನಕ್ಕೆ ಆಗಮಿಸಿದ ಸ್ವಾಮೀಜಿ ಸಫಾರಿ ಹಾಗೂ ಮೃಗಾಲಯವನ್ನು ವೀಕ್ಷಣೆ ಮಾಡಿದರು. 

ಅಪಘಾತದಲ್ಲಿ ಸಾವನ್ನು ಗೆದ್ದ ಮರಿಯಾನೆ, ಪಾರ್ಟಿಯಲ್ಲಿ ಯುವತಿಯ ಕೂದಲಿಗೆ ತಗುಲಿತು ಬೆಂಕಿ! ..

ಬಳಿಕ ಮಾವುತರ ಮಕ್ಕಳೊಂದಿಗೆ ಸಂವಹನ ನಡೆಸಿದ ಸ್ವಾಮೀಜಿ ಅವರಿಹೆ ಹಣ್ಣು ಹಂಪಲುಗಳನ್ನು ವಿತರಿಸಿದರು ಆಶೀರ್ವಾದ ಮಾಡಿದರು. 

ಈ ಸಂದರ್ಭದಲ್ಲಿ  ಮೃಗಾಲಯದ ರೂಪ  ಆನೆಯ 6 ತಿಂಗಳ  ಆನೆ ಮರಿಗೆ ಬಸವ ಎಂದು ಸ್ವಾಮೀಜಿ ನಾಮಕರಣ ಮಾಡಿದರು. 

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC