ಅಕ್ರಮವಾಗಿ ಮನೆ ಪ್ರವೇಶಿಸಿ ಮಹಿಳೆಯ ಮಾನಭಂಗ: ನಾಲ್ವರಿಗೆ ಜೈಲು ಶಿಕ್ಷೆ

Kannadaprabha News   | Asianet News
Published : Feb 05, 2021, 03:06 PM IST
ಅಕ್ರಮವಾಗಿ ಮನೆ ಪ್ರವೇಶಿಸಿ ಮಹಿಳೆಯ ಮಾನಭಂಗ: ನಾಲ್ವರಿಗೆ ಜೈಲು ಶಿಕ್ಷೆ

ಸಾರಾಂಶ

2017ರಲ್ಲಿ ಶಿರಸಿಯ ಗಣೇಶನಗರದಲ್ಲಿ ನಡೆದಿದ್ದ ಘಟನೆ| ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರ| ನಾಲ್ಕು ಜನರಿಗೆ ನಾಲ್ಕು ವರ್ಷ ಜೈಲು ಶಿಕ್ಷೆ ಹಾಗೂ 24 ಸಾವಿರ ದಂಡ| 

ಶಿರಸಿ(ಫೆ.05): ಅಕ್ರಮವಾಗಿ ಮನೆ ಪ್ರವೇಶಿಸಿ ಮಹಿಳೆಯ ಮಾನಭಂಗ ಮಾಡಿದ್ದ ನಾಲ್ವರಿಗೆ 1ನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯ ನಾಲ್ಕು ವರ್ಷ ಜೈಲು ಶಿಕ್ಷೆ ಹಾಗೂ 24 ಸಾವಿರ ದಂಡ ವಿಧಿಸಿದೆ. 

2017 ಮಾರ್ಚ್‌ ತಿಂಗಳಿನಲ್ಲಿ ನಗರದ ಗಣೇಶನಗರದಲ್ಲಿ ಈ ಘಟನೆ ನಡೆದಿತ್ತು. ಆರೋಪಿಗಳಾದ ಹಿತ್ಲಳ್ಳಿಯ ಕವಿತಾ ಬೋವಿವಡ್ಡರ, ಶಿವಾನಂದ ಬೋವಿವಡ್ಡರ್‌, ಕಲಾವತಿ ಬೋವಿವಡ್ಡರ್‌ ಹಾಗೂ ರಾಘವೇಂದ್ರ ಬೋವಿವಡ್ಡರ್‌ ಅವರ ಮೇಲೆ ಪ್ರಕರಣ ದಾಖಲಾಗಿತ್ತು. 

ಬಹುತೇಕ ಜಡ್ಜ್‌ಗಳು ಭ್ರಷ್ಟರು ಎಂದ ಮಾಜಿ ಸಚಿವಗೆ ಜೈಲು!

ಸರ್ಕಾರಿ ಅಭಿಯೋಜಕಿ ಸೊಫಿಯಾ ಇನಾಮದಾರ, ದೇವರಾಜ ಶಿಲ್ಲಾಗೋಳ ನ್ಯಾಯಾಲಯದಲ್ಲಿ ವಾದಿಸಿದ್ದರು.
 

PREV
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ