ಮಾಜಿ ಸೈನಿಕನಿಂದ ಸಹೋದರನ ಪತ್ನಿ, ಮಗನ ಮೇಲೆ ಗುಂಡಿನ ದಾಳಿ!

Published : Jul 27, 2019, 09:56 PM IST
ಮಾಜಿ ಸೈನಿಕನಿಂದ ಸಹೋದರನ ಪತ್ನಿ, ಮಗನ ಮೇಲೆ ಗುಂಡಿನ ದಾಳಿ!

ಸಾರಾಂಶ

ಮಾಜಿ ಸೈನಿಕನಿಂದ ಗುಂಡಿನ ದಾಳಿ| ಮಾಜಿ ಸೈನಿಕ ಅಜಯ್ ಪ್ರಭು ಎಂಬಾತನಿಂದ ಕೃತ್ಯ| ಉತ್ತರಕನ್ನಡ ಜಿಲ್ಲೆಯ ಅಂಕೋಲಾ ಪಟ್ಟಣದ‌ ಮಠಕೇರಿ|  ಹೋದರನ ಪತ್ನಿ ಹಾಗೂ ಮಗನ ಮೇಲೆ ಗುಂಡಿನ ದಾಳಿ| ಆರೋಪಿ ಅಜಯ್ ಪ್ರಭು ಬಂಧಿಸಿದ ಪೊಲೀಸರು|

ಅಂಕೋಲಾ(ಜು.27): ಕೌಟುಂಬಿಕ ಕಾರಣಕ್ಕೆ ಮಾಜಿ ಸೈನಿಕನೋರ್ವ ತನ್ನ ಸಹೋದರನ ಪತ್ನಿ ಹಾಗೂ ಮಗನ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಅಂಕೋಲಾ ಪಟ್ಟಣದ ಮಠಕೇರಿಯಲ್ಲಿ ನಡೆದಿದೆ.

ಇಲ್ಲಿನ ಮಾಜಿ ಸೈನಿಕ ಅಜಯ್ ಪ್ರಭು ಎಂಬಾತ ಆತನ ಸಹೋದರನ ಪತ್ನಿ ಮತ್ತು ಮಗನ ಮೇಲೆ ಗುಂಡು ಹಾರಿಸಿದ್ದು, ಘಟನೆಗೆ ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲ.

ಸದ್ಯ ಮಾಜಿ ಸೈನಿಕ ಅಜಯ್ ಪ್ರಭುನನ್ನು ಬಂಧಿಸಿರುವ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

PREV
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ