ರಾಮನಗರ ರಾಜಕೀಯ ವಲಯದಲ್ಲಿ ಮಹತ್ತರ ಬದಲಾವಣೆ : ಕ್ಷೇತ್ರಗಳ ಹೆಸರು ಬದಲು

By Kannadaprabha News  |  First Published Apr 19, 2021, 3:35 PM IST

ರಾಮನಗರ ರಾಜಕೀಯದಲ್ಲಿ ಮಹತ್ತರ ಬದಲಾವಣೆಯಾಗಿದೆ. ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಕ್ಷೇತ್ರಗಳನ್ನು ಪುನರ್ ವಿಂಗಡಣೆ ಮಾಡಿ ವ್ಯಾಪ್ತಿ ನಿಗದಿಪಡಿಸಲಾಗಿದೆ. 


 
ರಾಮನಗರ ರಾಜಕೀಯ ವಲಯದಲ್ಲಿ ಮಹತ್ತರ ಬದಲಾವಣೆ : ಕ್ಷೇತ್ರಗಳ ಹೆಸರು ಬದಲು

ವರದಿ : ಎಂ.ಅಫ್ರೋಜ್ ಖಾನ್‌

Tap to resize

Latest Videos

 ರಾಮ​ನ​ಗರ (ಏ.19):  ಕ್ಷೇತ್ರ ಪುನರ್‌ ವಿಂಗ​ಡಣೆ ಮಾರ್ಗ​ಸೂ​ಚಿ​ಯಂತೆ ರಾಜ್ಯ ಚುನಾ​ವಣಾ ಆಯೋ​ಗ ಜಿಲ್ಲಾ ಪಂಚಾ​ಯಿತಿಯ 24 ಕ್ಷೇತ್ರ ಹಾಗೂ 04 ತಾಲೂಕು ಪಂಚಾ​ಯಿ​ತಿ​ಗಳ 65 ಕ್ಷೇತ್ರ​ಗ​ಳ ವ್ಯಾಪ್ತಿ​ಯನ್ನು ನಿಗದಿಪಡಿಸಿ ರಾಜ್ಯಪತ್ರ​ದಲ್ಲಿ ಪ್ರಕ​ಟಿ​ಸಿದೆ.

ಜಿಪಂ ಕ್ಷೇತ್ರ​ಗಳ ಸಂಖ್ಯೆ 22ರಿಂದ 24ಕ್ಕೆ ಹೆಚ್ಚ​ಳ​ವಾ​ಗಿ​ದ್ದರೆ, ಇನ್ನು 16 ಕ್ಷೇತ್ರ​ಗಳ ಕಡಿ​ತ​ದಿಂದ 04 ತಾಪಂ ಕ್ಷೇತ್ರ​ಗಳ ಸಂಖ್ಯೆ 81ರಿಂದ 65ಕ್ಕೆ ಇಳಿ​ಕೆ​ಯಾ​ಗಿದೆ. ಅಲ್ಲದೆ, ಪ್ರಮು​ಖ​ವಾಗಿ 10 ಜಿಪಂ ಕ್ಷೇತ್ರ​ ಹಾಗೂ 27 ತಾಪಂ ಕ್ಷೇತ್ರ​ಗಳ ಹೆಸರು ಬದ​ಲಾ​ಗಿವೆ. ಉಳಿದ ಕ್ಷೇತ್ರ​ಗಳು ಮೂಲ ಹೆಸ​ರನ್ನೇ ಉಳಿ​ಸಿ​ಕೊಂಡಿ​ವೆ.

ಲಾಳಾಘಟ್ಟಮತ್ತು ಕಾಳಾರಿಕಾವಲ್‌ ಹೊಸ ಕ್ಷೇತ್ರ:

ಚನ್ನ​ಪ​ಟ್ಟ​ಣ ತಾಲೂ​ಕಿ​ನಲ್ಲಿ 5 ಜಿಪಂ (ಅಕ್ಕೂರು, ಕೋಡಂಬಳ್ಳಿ, ಮಳೂರು, ಹೊಂಗ​ನೂರು, ಬೇವೂ​ರು) ಕ್ಷೇತ್ರ​ಗಳ ಜತೆಗೆ ಲಾಳಾ​ಘಟ್ಟಹಾಗೂ ಮಾಗಡಿ ತಾಲೂ​ಕಿ​ನಲ್ಲಿ 5 ಜಿಪಂ (ಕುದೂರು, ಮಾಡ​ಬಾಳ್‌, ಸೋಲೂರು, ತಗ್ಗೀ​ಕು​ಪ್ಪೆ, ತಿಪ್ಪ​ಸಂದ್ರ) ಕ್ಷೇತ್ರ​ಗ​ಳ ಜತೆಗೆ ಕಾಳಾ​ರಿ​ಕಾ​ವಲ್‌ ಹೊಸ ಕ್ಷೇತ್ರವಾಗಿ ಸೃಷ್ಟಿ​ಯಾ​ಗಿದೆ. ಜಿಪಂ ಹಾಗೂ ತಾಪಂ ಕ್ಷೇತ್ರ​ಗಳ ಪುನರ್‌ ವಿಂಗ​ಡ​ಣೆ​ಯಿಂದಾಗಿ ಹಲವು ಕ್ಷೇತ್ರ​ಗಳು ಮೂಲ ಹೆಸ​ರನ್ನು ಉಳಿ​ಸಿ​ಕೊಂಡಿ​ದ್ದರೆ ಮತ್ತೆ ಕೆಲವು ಕ್ಷೇತ್ರ​ಗಳು ಬೇರೆ ಹೆಸ​ರನ್ನು ಪಡೆ​ದು​ಕೊಂಡಿ​ವೆ.

HDK ಕರ್ಮಭೂಮಿ ರಾಮನಗರದಲ್ಲಿ ಜೆಡಿಎಸ್‌ಗೆ ಬಿಗ್ ಶಾಕ್: ಮಾಜಿ ಶಾಸಕ ಕಾಂಗ್ರೆಸ್​ ಸೇರ್ಪಡೆ ...

16 ತಾಪಂ ಕ್ಷೇತ್ರಗಳು ಖೋತಾ:

ರಾಮ​ನ​ಗ​ರ​ ತಾಪಂ: 14 ತಾಪಂ ಕ್ಷೇತ್ರ​ಗಳ ಪೈಕಿ 2 ಕ್ಷೇತ್ರ​ಗಳು ಕೈ ತಪ್ಪಿವೆ. ಭೈರ​ಮಂಗಲ, ಉರ​ಗ​ಹಳ್ಳಿ (ಗೋಪ​ಹಳ್ಳಿ ), ​ಕೊ​ಡಿ​ಯಾಲ ಕರೇ​ನ​ಹಳ್ಳಿ (ಮಂಚ​ನಾ​ಯ​ಕ​ನ​ಹಳ್ಳಿ), ಹೆಜ್ಜಾಲ (ಬನ್ನಿ​ಕುಪ್ಪೆ -ಬಿ), ಹರಿ​ಸಂದ್ರ (ಸುಗ್ಗ​ನ​ಹಳ್ಳಿ), ಕೇತೋ​ಹಳ್ಳಿ (ಮಾ​ಯ​ಗಾ​ನ​ಹ​ಳ್ಳಿ), ದೊಡ್ಡ​ಮ​ಣ್ಣು​ಗುಡ್ಡೆ (ಬೆ​ಳ​ಗುಂಬ), ಜಾಲ​ಮಂಗಲ,ಕೂಟ​ಗಲ್‌, ಹುಲಿ​ಕೆರೆ - ಗುನ್ನೂರು (ಕೈಲಾಂಚ), ಕೂನ​ಗಲ್‌ (ಹುಣ​ಸ​ನ​ಹಳ್ಳಿ), ವಿಭೂ​ತಿ​ಕೆರೆ (ಚನ್ನ​ಮಾ​ನ​ಹಳ್ಳಿ) ಕ್ಷೇತ್ರ ಉಳಿ​ದು​ಕೊಂಡಿ​ವೆ.

ಚನ್ನ​ಪ​ಟ್ಟಣ ತಾಪಂ:

19 ಸದ​ಸ್ಯರ ಬಲದಿಂದ 15ಕ್ಕೆ ಕುಸಿ​ದಿದೆ. ಅಕ್ಕೂರು, ಸೋಗಾಲ (ಸು​ಳ್ಳೇ​ರಿ), ಇಗ್ಗ​ಲೂರು, ಕೊಂಡಂಬಳ್ಳಿ, ಬಾಣಂತ​ಹಳ್ಳಿ (ಎ​ಲೆ​ತೋ​ಟ​ದ​ಹ​ಳ್ಳಿ), ಭೂಹಳ್ಳಿ, ಮಳೂರು, ಮಳೂರು ಪಟ್ಟಣ (ಚ​ಕ್ಕೆ​ರೆ), ಹೊಂಗ​ನೂರು, ವಿರೂ​ಪಾ​ಕ್ಷೀ​ಪುರ, ಮಾಕಳಿ (ಬೇ​ವೂ​ರು), ಎಂ.ಬಿ.​ಹಳ್ಳಿ, ಮೈಲ​ನಾ​ಯ​ಕ​ನ​ಹಳ್ಳಿ (ತಿ​ಟ್ಟ​ಮಾ​ರ​ನ​ಹ​ಳ್ಳಿ) ಲಾಳಾಘಟ್ಟ(ಕೆಂಗಲ್‌), ನಾಗ​ವಾ​ರ.

ಕನ​ಕ​ಪುರ ತಾಪಂ:  30 ಕ್ಷೇತ್ರ​ಗಳ ಪೈಕಿ 7 ಕ್ಷೇತ್ರ​ಗಳು ಮಾಯ​ವಾ​ಗಿವೆ. ಕಲ್ಲ​ಹಳ್ಳಿ (ತುಂಗ​ಣಿ), ಚಿಕ್ಕ​ಮು​ದ​ವಾಡಿ, ಚಿಕ್ಕ​ಕಲ್‌ ಬಾಳು (ಕೊ​ಟ್ಟ​ಗಾ​ಳು), ಶಿವ​ನ​ಹಳ್ಳಿ, ಹೊರ​ಳ​ಗಲ್ಲು (ಟಿ.​ಬೇ​ಕು​ಪ್ಪೆ), ವಿರೂ​ಪ​ಸಂದ್ರ (ಚಾ​ಕ​ನ​ಹ​ಳ್ಳಿ​),​ ಸಾ​ತ​ನೂರು, ಸಾಸ​ಲಾ​ಪುರ (ಕ​ಬ್ಬಾ​ಳು), ದೊಡ್ಡ ಆಲ​ಹಳ್ಳಿ, ಉಯ್ಯಂಬಳ್ಳಿ, ನಲ್ಲ​ಹಳ್ಳಿ (ಮ​ರ​ಳೆ​ಬೇ​ಕು​ಪ್ಪೆ), ಕಚು​ವ​ನ​ಹಳ್ಳಿ (ಚೂ​ಡ​ಹ​ಳ್ಳಿ), ಕೋಡಿ​ಹಳ್ಳಿ, ಹೂಕುಂದ, ಐ.ಗೊ​ಲ್ಲ​ಹಳ್ಳಿ, ದೊಡ್ಡ​ಮ​ರ​ಳ​ವಾಡಿ, ಕಲ್ಲ​ನ​ಕುಪ್ಪೆ (ಯ​ಲ​ಚ​ವಾ​ಡಿ), ರಸ್ತೆ ಜಕ್ಕ​ಸಂದ್ರ (ಟಿ.​ಹೊ​ಸ​ಹ​ಳ್ಳಿ), ಅವ​ರೆ​ಮಾ​ಳ​ರಾಂಪುರ (ಕ​ಗ್ಗ​ಲ​ಹ​ಳ್ಳಿ), ಚೀಲೂರು, ಹುಣ​ಸ​ನ​ಹಳ್ಳಿ (ಬ​ನ್ನಿ​ಮು​ಕೋ​ಡ್ಲು), ಕೊಳ​ಗೊಂಡ​ನ​ಹಳ್ಳಿ , ಹೊಸ​ದುರ್ಗ ಕೇತ್ರ ಉಳಿ​ದಿ​ವೆ.

ಎಚ್‌ಡಿಕೆ ಕರ್ಮಭೂಮಿ ರಾಮನಗರದಲ್ಲಿ ಕೇಸರಿ ಕಹಳೆ ಮೊಳಗಿಸಲು ಬಿಜೆಪಿ ಭರ್ಜರಿ ಪ್ಲಾನ್! .

ಮಾಗಡಿ ತಾಪಂ:  18 ಕ್ಷೇತ್ರ​ಗಳ ಪೈಕಿ 15 ಕ್ಷೇತ್ರ​ಗಳು ಉಳಿ​ದಿವೆ. ಕುದೂರು, ಹುಲಿ​ಕಲ್‌, ಅದ​ರಂಗಿ, ಮಾಡ​ಬಾಳ್‌, ಅಗ​ಲ​ಕೋಟೆ, ಹಂಚೀ​ಕುಪ್ಪೆ, ಸೋಲೂರು, ಬಾಣ​ವಾಡಿ, ಮೋಟ​ಗೊಂಡ​ನ​ಹಳ್ಳಿ, ಗುಡೇ​ಮಾ​ರ​ನ​ಹಳ್ಳಿ, ನೇತೇ​ನ​ಹಳ್ಳಿ, ಬಿಸ್ಕೂರು, ಚಿಕ್ಕ​ಹಳ್ಳಿ, ನಾರ​ಸಂದ್ರ, ಕಾಳಾ​ರಿ​ಕಾ​ವಲ್‌ ಕ್ಷೇತ್ರ​.

ತಾಲೂಕು ಜಿಪಂ ಕ್ಷೇತ್ರದ ಹಳೇಯ ಹೆಸರು ಜಿಪಂ ಕ್ಷೇತ್ರದ ಹೊಸ ಹೆಸರು

ರಾಮ​ನ​ಗ​ರ ಬೈರ​ಮಂಗಲ ಹೆಜ್ಜಾಲ

ರಾಮ​ನ​ಗರ ಕೂಟ​ಗಲ್‌ ದೊಡ್ಡ​ಮ​ಣ್ಣು​ಗುಡ್ಡೆ

ರಾಮ​ನ​ಗರ ಕೈಲಾಂಚ ವಿಭೂ​ತಿ​ಕೆರೆ

ಚನ್ನ​ಪ​ಟ್ಟಣ ಅಕ್ಕೂರು ಸೋಗಾಲ

ಚನ್ನ​ಪ​ಟ್ಟಣ ಬೇವೂರು ಮೈಲ​ನಾ​ಯ​ಕ​ನ​ಹಳ್ಳಿ

ಕನ​ಕ​ಪುರ ತುಂಗಣಿ ಚಿಕ್ಕ​ಮು​ದ​ವಾಡಿ

ಕನ​ಕ​ಪುರ ಶಿವ​ನ​ಹಳ್ಳಿ ಹೊರ​ಳ​ಗಲ್ಲು

ಕನ​ಕ​ಪುರ ಹೊಸ​ದುರ್ಗ ಕೊಳ​ಗೊಂಡ​ನ​ಹಳ್ಳಿ

ಮಾಗಡಿ ತಗ್ಗೀ​ಕುಪ್ಪೆ ಗುಡೇ​ಮಾ​ರ​ನ​ಹಳ್ಳಿ

ಮಾಗಡಿ ತಿಪ್ಪ​ಸಂದ್ರ ಬಿಸ್ಕೂರು

ಜಿಪಂ ಕ್ಷೇತ್ರ ಬದ​ಲಾ​ವಣೆ ವಿವರ

1.ಚನ್ನ​ಪ​ಟ್ಟಣ ತಾಲೂಕು

ಸೋಗಾಲ ಕ್ಷೇತ್ರ: ಸೋಗಾಲ, ಅಕ್ಕೂರು, ಬಾಣ​ಗ​ಹಳ್ಳಿ, ಸುಳ್ಳೇರಿ, ಇಗ್ಗ​ಲೂರು, ಹಾರೋ​ಕೊಪ್ಪ

ಕೋಡಂಬಳ್ಳಿ ಕ್ಷೇತ್ರ: ಕೋಡಂಬಳ್ಳಿ, ಸಿಂಗ​ರಾ​ಜಿ​ಪುರ, ಎಲೆ​ತೋ​ಟ​ದ​ಹಳ್ಳಿ, ಜೆ.ಬ್ಯಾ​ಡ​ರ​ಹಳ್ಳಿ, ಭೂಹಳ್ಳಿ, ಬಿ.ವಿ.​ಹ​ಳ್ಳಿ.

ಮಳೂರು ಕ್ಷೇತ್ರ: ಮಳೂರು, ಮತ್ತಿ​ಕೆರೆ, ಮುದಿ​ಗೆರೆ, ಚಕ್ಕೆರೆ, ಮಳೂ​ರು​ಪ​ಟ್ಟ​ಣ

ಹೊಂಗ​ನೂರು ಕ್ಷೇತ್ರ: ಹೊಂಗ​ನೂರು, ಕೂಡ್ಲೂರು, ವಿರೂ​ಪಾ​ಕ್ಷಿ​ಪುರ, ನೀಲ​ಸಂದ್ರ

ಮೈಲ​ನಾ​ಯ​ಕ​ನ​ಹಳ್ಳಿ ಕ್ಷೇತ್ರ: ಮೈಲ​ನಾ​ಯ​ಕ​ನ​ಹಳ್ಳಿ, ಬೇವೂರು, ಮಾಕಳಿ, ಎಂ.ಬಿ.​ಹಳ್ಳಿ, ಬ್ಯಾಡ​ರ​ಹಳ್ಳಿ, ತಿಟ್ಟ​ಮಾ​ರ​ನ​ಹ​ಳ್ಳಿ.

2.ಮಾಗಡಿ ತಾಲೂಕು-

ಕುದೂರು ಕ್ಷೇತ್ರ: ಕುದೂರು, ಕಣ್ಣೂರು, ಶ್ರೀಗಿ​ರಿ​ಪುರ, ಹುಲಿ​ಕಲ್‌, ಅದ​ರಂಗಿ, ಮಾದಿ​ಗೊಂಡ​ನ​ಹ​ಳ್ಳಿ

ಮಾ​ಡ​ಬಾಳ್‌ ಕ್ಷೇತ್ರ: ಮಾಡ​ಬಾಳ್‌, ಮತ್ತಿ​ಕೆರೆ, ಅಗ​ಲ​ಕೋಟೆ, ಸೀಗೆ​ಕುಪ್ಪೆ, ಹಂಚಿ​ಕುಪ್ಪೆ, ಅಜ್ಜ​ನ​ಹ​ಳ್ಳಿ

ಸೋ​ಲೂರು ಕ್ಷೇತ್ರ: ಸೋಲೂರು, ಲಕ್ಕೇ​ನ​ಹಳ್ಳಿ, ಬಾಣ​ವಾಡಿ, ಬಿಟ್ಟ​ಸಂದ್ರ, ಮೋಟ​ಗೊಂಡ​ನ​ಹಳ್ಳಿ, ಲಕ್ಕೇ​ನ​ಹ​ಳ್ಳಿ

ಗು​ಡೇ​ಮಾ​ರ​ನ​ಹಳ್ಳಿ ಕ್ಷೇತ್ರ: ಗುಡೇ​ಮಾ​ರ​ನ​ಹಳ್ಳಿ, ತಗ್ಗೀ​ಕುಪ್ಪೆ, ಬೆಳ​ಗುಂಬ, ಬಾಚೇ​ನ​ಹಟ್ಟಿ, ನೇತೇ​ನ​ಹ​ಳ್ಳಿ

ಬಿಸ್ಕೂರು ಕ್ಷೇತ್ರ: ಬಿಸ್ಕೂರು, ತಿಪ್ಪ​ಸಂದ್ರ, ಸಂಕೀ​ಘಟ್ಟ, ಚಿಕ್ಕ​ಹಳ್ಳಿ, ಹುಳ್ಳೇ​ನ​ಹಳ್ಳಿ

ಕಾಳಾ​ರಿ​ಕಾವಲ್‌ ಕ್ಷೇತ್ರ: ಕಾಳಾ​ರಿ​ಕಾವಲ್‌ , ನಾರ​ಸಂದ್ರ, ಚಿಕ್ಕ​ಮು​ದಿ​ಗೆರೆ, ಸಾತ​ನೂರು, ಕಲ್ಯಾ

click me!