ಮೃತ ಕೋತಿಗೆ ಪೊಲೀಸ್ ಠಾಣೆ ಬಳಿಯೇ ಸ್ಮಾರಕ ನಿರ್ಮಾಣ

Kannadaprabha News   | Asianet News
Published : Feb 01, 2020, 12:41 PM IST
ಮೃತ ಕೋತಿಗೆ ಪೊಲೀಸ್ ಠಾಣೆ ಬಳಿಯೇ ಸ್ಮಾರಕ ನಿರ್ಮಾಣ

ಸಾರಾಂಶ

ಠಾಣೆಗೆ ಬರ್ತಿದ್ದ ಕೋತಿ ಮೃತಪಟ್ಟಾಗ ಅದಕ್ಕಾಗಿ ಸ್ಮಾರಕ ನಿಲ್ಲಿಸಿ ನಿತ್ಯ ಪೂಜೆ ಸಲ್ಲಿಸಿ ಪೊಲೀಸರು ಕೆಲಸ ಆರಮಭಿಸುವ ಘಟನೆ ಚಾಮರಾಜನಗರದಲ್ಲಿ ನಡೆಯುತ್ತಿದೆ.  

ಚಾಮರಾಜನಗರ(ಫೆ.01): ಶಿಡ್ಲಘಟ್ಟ ನಗರದ ದಿಬ್ಬೂರಹಳ್ಳಿ ರಸ್ತೆಯಲ್ಲಿರುವ ಗ್ರಾಮಾಂತರ ಪೋಲಿಸ್‌ ಠಾಣೆಯು ಪ್ರಾರಂಭವಾಗಿ ಸುಮಾರು 4 ವರ್ಷಗಳಾಯಿತು. ಠಾಣೆಯ ಆವರಣದಲ್ಲಿ ಪ್ರತಿದಿನ ಕೋತಿಯೊಂದು ಠಾಣೆಯ ಆವರಣದಲ್ಲೇ ವಾಸವಾಗಿತ್ತು. ರಾತ್ರಿ ವೇಳೆಯೂ ಅಲ್ಲೇ ತಂಗಿರುತ್ತಿತ್ತು. ಅಲ್ಲದೆ ಪೊಲೀಸರ ಜತೆ ಸ್ನೇಹದಿಂದ ಇತ್ತು.

ಕೆಲವು ದಿನಗಳ ಹಿಂದೆ ಠಾಣೆ ಆವರಣದಲ್ಲಿ ಕೋತಿ ಮೃತಪಟ್ಟಿತು. ಇದರ ಸಾವಿನಿಂದ ನೊಂದ ಪೋಲೀಸರು ಮಂಗನ ನೆನಪಲ್ಲಿ ಠಾಣೆಯ ಆವರಣದಲ್ಲಿ ಮೃತ ಕೋತಿಯ ನೆನಪಿಗಾಗಿ ಒಂದು ಸ್ಮಾರಕ ನಿರ್ಮಿಸಿದ್ದಾರೆ.

ಆಪರೇಷನ್ ಕಮಲದ ಬಗ್ಗೆ ಪುಸ್ತಕ ಬರೀತಾರಂತೆ ಹಳ್ಳಿ ಹಕ್ಕಿ

 ನಿರ್ಮಿಸಿ ಪ್ರತಿ ನಿತ್ಯ ಪೂಜೆ ಮಾಡಿ ತಮ್ಮ ದೈನಂದಿನ ಕಾರ್ಯ ಅರಂಭಿಸುತ್ತಾರೆ. ದೇವಾಲಯದ ಮಂಡಲ್‌ ಪೂಜೆಯನ್ನು ಆರಕ್ಷಕ ನಿರೀಕ್ಷಕ ಹರೀಶ್‌ ನೇತೃತ್ವದಲ್ಲಿ ನೆರವೇರಿಸಿದರು.

PREV
click me!

Recommended Stories

ದರ್ಶನ್ ಗ್ಯಾಂಗ್‌ನಿಂದ ಕೊಲೆಗೀಡಾದ ರೇಣುಕಾಸ್ವಾಮಿಗೆ ಸತ್ತಮೇಲೂ ನೆಮ್ಮದಿಯಿಲ್ಲ! ಸಮಾಧಿ ಧ್ವಂಸಗೈದ ಡೆವಿಲ್ ಗ್ಯಾಂಗ್‌!
ಧರ್ಮಸ್ಥಳ ನೂರಾರು ಶವ ಹೂಳಿದ ಕೇಸ್: ಬುರುಡೆ ಗ್ಯಾಂಗ್ ಷಡ್ಯಂತ್ರ ಬಯಲು - SIT ವರದಿಯಲ್ಲಿ ಒಬ್ಬರಿಗೆ ಕ್ಲೀನ್ ಚಿಟ್!