ಪಾಕ್ ಪರ ಸ್ಟೇಟಸ್ ಇಟ್ಟುಕೊಂಡಿದ್ದ ಧಾರವಾಡದ ಯುವಕ

Published : Feb 23, 2020, 11:57 PM ISTUpdated : Feb 24, 2020, 12:04 AM IST
ಪಾಕ್ ಪರ ಸ್ಟೇಟಸ್ ಇಟ್ಟುಕೊಂಡಿದ್ದ ಧಾರವಾಡದ ಯುವಕ

ಸಾರಾಂಶ

ಧಾರವಾಡದಲ್ಲೊಂದು ದೇಶದದ್ರೋಹದ ಪ್ರಕರಣ/ ಪಾಕ್ ಪರ ಸ್ಟೇಟಸ್ ಇಟ್ಟುಕೊಂಡಿದ್ದ ಯುವಕ/ ಪೊಲೀಸ್ ಠಾಣೆಗೆ ಯುವಕನ ಕರೆತಂದ ವಿಎಚ್‌ಪಿ ಕಾರ್ಯಕರ್ತರು

ಧಾರವಾಡ(ಫೆ. 23)  ಈ ದೇಶದ್ರೋಹದ ಪ್ರಕರಣಗಳು ಒಂದು ತರಹದ ಸಮೂಹ ಸನ್ನಿಯಾಗುತ್ತಿವೆ.  ಪಾಕ್ ಪರ ಗೀತೆಯ ಸ್ಟೇಟಸ್ ಇಟ್ಟುಕೊಂಡ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಜಿಲ್ಲೆಯ ಅಳ್ನಾವರ ಪಟ್ಟಣದಲ್ಲಿ ಘಟನೆ ನಡೆದಿದೆ. ಶಾಹಿಲ್ (19) ಪಾಕ್‌ ಪರ ಸ್ಟೇಟಸ್ ಇಟ್ಟುಕೊಂಡ ಯುವಕನಾಗಿದ್ದು ಬಂಧಿಸಲಾಗಿದೆ. ಪಾಕ್ ಪರ ವಾಟ್ಸಾಪ್ ಸ್ಟೇಟಸ್ ಇಟ್ಟುಕೊಂಡ ಶಾಹಿಲ್ ಪಟ್ಟಣದ ಮಣಕವಾಡ ಬಡಾವಣೆ ನಿವಾಸಿಯಾಗಿದ್ದ.

ಪಾಕ್ ಜಿಂದಾಬಾದ್ ಎಂದ ಅಮೂಲ್ಯಾ ಅಸಲಿ ಅವತಾರ

ಹುಬ್ಬಳ್ಳಿ ಇಂಜಿನೀಯರಿಂಗ್ ವಿದ್ಯಾರ್ಥಿಗಳು ಇಟ್ಟುಕೊಂಡಿದ್ದ ಸ್ಟೇಟಸ್ ಅನ್ನೇ ಈತನೂ ಇಟ್ಟುಕೊಂಡಿದ್ದ. ಅದನ್ನ ಗಮನಿಸಿ ಯುವಕನನ್ನು ಪೊಲೀಸ್ ಠಾಣೆಗೆ ಕರೆ ತಂದ ವಿಎಚ್‌ಪಿ  ಕಾರ್ಯಕರ್ತರು ಕರೆತಂದಿದ್ದಾರೆ.

PREV
click me!

Recommended Stories

ಡಿವೈಡರ್‌ನಿಂದ ಹಾರಿ KSRTC ಬಸ್‌ಗೆ ಡಿಕ್ಕಿಯಾದ ಕಾರ್, ಮೂರು ಸಾವು ಚೆಲ್ಲಾಪಿಲ್ಲಿಯಾದ ಮೃತದೇಹಗಳು
ಸರ್ಕಾರಿ ಶಾಲೆ ಟಾಯ್ಲೆಟ್‌ ಸ್ವಚ್ಛತೆಗೆ ಉದ್ಯಮಿ ನೆರವು