ಬೆಂಗಳೂರಿಗರೆ ಗಮನಿಸಿ...ದೇಶ ಕಟ್ಟುವ ಈ ಅವಕಾಶ ಮಿಸ್ ಮಾಡ್ಕೊಬೇಡಿ!

By Web DeskFirst Published Sep 18, 2019, 5:02 PM IST
Highlights

ಮತದಾರರ ಗುರುತಿನ ಚೀಟಿ ಪರಿಷ್ಕರಣೆಗೆಗೆ ಬೆಂಗಳೂರು ನಾಗರಿಕರಿಗೆ ಅವಕಾಶ/  ಅಕ್ಟೋಬರ್ 15 ರವಳೆಗೆ ಹೆಸರು ಸೇರಿಸಬಹುದು

ಬೆಂಗಳೂರು(ಸೆ. 18)  ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಮತದಾರರ ಗುರುತಿನ ಪತ್ರದ ಪರಿಷ್ಕರಣೆಗೆ ಅವಕಾಶ ನೀಡಿದೆ. ಅಕ್ಟೋಬರ್ 15 ರವರೆಗೆ ಅವಕಾಶ ಇದೆ.

ಅಡ್ರೆಸ್ ಬದಲಾವಣೆ, ಹೊಸ ಹೆಸರು ಸೇರ್ಪಡೆ, ನಿಧನರಾದವರ ಹೆಸರು ತೆಗೆದು ಹಾಕಲು ಅವಕಾಶ ಮಾಡಿಕೊಡಲಾಗಿದೆ.

Job ಗಾಗಿ ಬೇರೆ ಊರಿನಲ್ಲಿದ್ದೀರಾ? ಅಲ್ಲಿದ್ದುಕೊಂಡೇ ಮತ ಚಲಾಯಿಸಬಹುದು!

ಯಾವೆಲ್ಲ ದಾಖಲೆಗಳ  ಮೂಲಕ ಮಾಡಬಹುದು?

* ಪಾಸ್ ಪೋರ್ಟ್

* ಡ್ರೈವಿಂಗ್ ಲೆಸೆನ್ಸ್

* ಆಧಾರ್ ಕಾರ್ಡ್

* ಸರ್ಕಾರಿ ನೌಕರರಾಗಿದ್ದರೆ ಗುರುತಿನ ಚೀಟಿ

* ಬ್ಯಾಂಕ್ ಪಾಸ್ ಬುಕ್

* ವೋಟಿಂಗ್ ಕಾರ್ಡ್

* ರೇಶನ್ ಕಾರ್ಡ್

ಎಲ್ಲೆಲ್ಲಿ ಮಾಡಿಸಬಹುದು?

* ನಾಗರಿಕ ಸೇವಾ ಕೇಂದ್ರ

* ಚುನಾವಣಾ ಎನ್ ರಾಲ್ ಮೆಂಟ್ ಆಫೀಸರ್

* ಬೆಂಗಳೂರು ಒನ್

* ಕರ್ನಾಟಕ ಒನ್

* ಅಟಲ್ ಸೇವಾ ಕೇಂದ್ರ

* ಬಾಪೂಜಿ ಸೇವಾ ಕೇಂದ್ರ

* ಬಿಎಲ್ ಒ ಆಫೀಸ್

* ಆನ್ ಲೈನ್ ಮೂಲಕ

1950 ಸಹಾಯವಾಣಿಗೂ ಕರೆ ಮಾಡಬಹುದು. ಜತೆಗೆ https://www.nvsp.in/ ಲಾಗ್ ಇನ್ ಆಗಿ ವಿವರ ಪಡೆದುಕೊಳ್ಳಬಹುದು.

click me!