ಕನಕಪುರಕ್ಕೆ ತೆರಳಿ ವೈಯಕ್ತಿಕ ದೇಣಿಗೆ ನೀಡಿದ ನಿಖಿಲ್

Kannadaprabha News   | Asianet News
Published : Mar 16, 2021, 11:53 AM IST
ಕನಕಪುರಕ್ಕೆ ತೆರಳಿ ವೈಯಕ್ತಿಕ ದೇಣಿಗೆ ನೀಡಿದ ನಿಖಿಲ್

ಸಾರಾಂಶ

ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಕನಕಪುರಕ್ಕೆ ಭೇಟಿ ನೀಡಿ ವೈಕ್ತಿಕ ಹಣವನ್ನು ದೇಣಿಗೆ ನೀಡಿ ಬಂದಿದ್ದಾರೆ. 

ಕನ​ಕ​ಪುರ (ಮಾ.16): ರಾಮ​ನ​ಗರ ವಿಧಾ​ನ​ಸಭಾ ಕ್ಷೇತ್ರ ವ್ಯಾಪ್ತಿಯ ಮರ​ಳ​ವಾಡಿ ಹೋಬ​ಳಿಯ ಹಲವು ದೇವ​ಸ್ಥಾ​ನ​ಗ​ಳಿಗೆ ಜೆಡಿ​ಎಸ್‌ ಯುವ ಘಟಕ ರಾಜ್ಯಾ​ಧ್ಯಕ್ಷ ನಿಖಿಲ್‌ ಕುಮಾ​ರ​ಸ್ವಾಮಿ ಸೋಮ​ವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿ​ಸಿ​ದರು. 

ಬಿಳಿ​ಗ​ನ​ಕುಪ್ಪೆ ಗ್ರಾಮಕ್ಕೆ ಆಗ​ಮಿ​ಸಿದ ನಿಖಿಲ್‌ ಕುಮಾ​ರ​ಸ್ವಾಮಿ, ಗ್ರಾಮ ದೇವತೆ ಶ್ರೀಮಾರಮ್ಮ ದೇಗು​ಲ​ದ​ಲ್ಲಿ ಪೂಜೆ ಸಲ್ಲಿ​ಸಿ​ ದೇವ​ಸ್ಥಾ​ನದ ಕಟ್ಟಡ ನಿರ್ಮಾಣ ಕಾಮ​ಗಾ​ರಿ​ಗಾಗಿ ವೈಯ​ಕ್ತಿ​ಕ​ವಾಗಿ  50 ಸಾವಿರ ದೇಣಿಗೆ ನೀಡಿ​ದ​ರು.

ಯಲ್ಲಾಪುರದ ಅರಣ್ಯ ಸರಹದ್ದಿನಲ್ಲಿ ರೈಡರ್ 'ನಿಖಿಲ್'!

 ಉಳಿದಂತೆ ತಟ್ಟೆ​ಕೆರೆ ಗ್ರಾಮದ ಶ್ರೀಬಲ​ಮುರಿ ಗಣ​ಪತಿ ದೇವ​ಸ್ಥಾನ, ಕೋಳ​ಲಾ​ಗೊಂದಿ ಗ್ರಾಮದ ಶ್ರೀ ಮಾರಮ್ಮ ದೇವಿ ದೇವ​ಸ್ಥಾನ, ಜುಟ್ಟಿಗೌಡನದೊಡ್ಡಿ ಗ್ರಾಮದ ಶ್ರೀಮಾರಮ್ಮ ದೇವಸ್ಥಾನ, ಅರೇಕದಕಲ್ಲು ಗ್ರಾಮದ ಶ್ರೀಮಾರಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. 

PREV
click me!

Recommended Stories

ಬೆಂಗಳೂರಿನಲ್ಲಿ ಇಷ್ಟೊಂದು ಚಳಿಗೆ ಕಾರಣವೇನು? ಮುಂದಿನ ಮೂರು ದಿನ ಉತ್ತರ ಕರ್ನಾಟಕದಲ್ಲಿ ಶೀತಗಾಳಿ!
ತಾಳಿ ಕಟ್ಟುವ ಶುಭ ವೇಳೆ..., 'ಇವನು ನನ್ನ ಗಂಡ' ಎಂದವಳೊಂದಿಗೆ ಸಂಸಾರ ನಡೆಸುತ್ತೇನೆ ಎಂದ ಮದುಮಗ!