ಬೆತ್ತಲೆಯಾಗಿ ಬೈಕ್‌ ಓಡಿ​ಸಿ​ದ ಯುವತಿ ವಿಡಿಯೋ ವೈರಲ್‌!

Published : Aug 18, 2019, 08:19 AM IST
ಬೆತ್ತಲೆಯಾಗಿ ಬೈಕ್‌ ಓಡಿ​ಸಿ​ದ ಯುವತಿ ವಿಡಿಯೋ ವೈರಲ್‌!

ಸಾರಾಂಶ

ಬೆತ್ತಲೆಯಾಗಿ ಬೈಕ್‌ ಓಡಿ​ಸಿ​ದ ಯುವತಿ ವಿಡಿಯೋ ವೈರಲ್‌| ಯುವತಿ ಬೆತ್ತಲೆಯಾಗಿ ಸ್ಕೂಟರ್‌ ಚಲಾ​ಯಿ​ಸಿದ ದೃಶ್ಯವನ್ನು ಸಾರ್ವಜನಿಕರು ಸೆರೆ ಹಿಡಿದಿದ್ದಾರೆ

ಬೆಳಗಾವಿ[ಆ.18]: ಯುವತಿಯೊಬ್ಬಳು ಬೆತ್ತಲೆಯಾಗಿ ಬೈಕ್‌ ಚಲಾಯಿಸಿರುವ ವಿಡಿಯೋ ವೈರಲ್‌ ಆಗಿದ್ದು, ಅದು ಬೆಳಗಾವಿ ನಗರದಲ್ಲಿ ನಡೆದಿದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ಯುವತಿ ಬೆತ್ತಲೆಯಾಗಿ ಸ್ಕೂಟರ್‌ ಚಲಾ​ಯಿ​ಸಿದ ದೃಶ್ಯವನ್ನು ಸಾರ್ವಜನಿಕರು ಸೆರೆ ಹಿಡಿದಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹರಿದಾಡುತ್ತಿದೆ. ಇದನ್ನು ಗಂಭೀ​ರ​ವಾಗಿ ಪರಿ​ಗ​ಣಿ​ಸಿದ ಪೊಲೀಸರು ನಗರದ ವಿವಿಧ ಪ್ರದೇಶಗಳಲ್ಲಿ ಸಿಸಿಟಿವಿ ಪರಿಶೀಲಿಸು​ತ್ತಿ​ದ್ದಾರೆ.

ಆದರೆ, ಈ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆಯೋ ಅಥವಾ ಬೇರೆ ಕಡೆ ನಡೆದ ವಿಡಿಯೋ ಎಂಬ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ.

PREV
click me!

Recommended Stories

ಸಚಿವ ಕೆಜೆ ಜಾರ್ಜ್ ಜೊತೆ ಶಾರದೆಯ ದರ್ಶನ ಪಡೆದ ನೂತನ ರಾಜ್ಯಪಾಲ ಡಾ.ಸುಧಾ ಯಾದವ್
ಕ್ವಿನ್ ಸಿಟಿ ಯೋಜನೆ, ಮಾರ್ಚ್ ಒಳಗೆ ನಿವೇಶನ ಹಂಚಿಕೆ ಗುರಿ ಎಂದ ಎಂಬಿ ಪಾಟೀಲ