ಮುರುಡೇಶ್ವರದ ಶಿವನಮೂರ್ತಿಗೆ ಅಮೆರಿಕದ ಪೀಪಲ್ಸ್‌ ಚಾಯ್ಸ್‌ ಪ್ರಶಸ್ತಿ

Published : Jun 18, 2021, 03:31 PM IST
ಮುರುಡೇಶ್ವರದ ಶಿವನಮೂರ್ತಿಗೆ ಅಮೆರಿಕದ ಪೀಪಲ್ಸ್‌ ಚಾಯ್ಸ್‌ ಪ್ರಶಸ್ತಿ

ಸಾರಾಂಶ

* ಅಮೆರಿಕದ ಗ್ಲೋಬಲ್ ಪೀಪಲ್ಸ್‌ ಚಾಯ್ಸ್‌ ಸ್ಪರ್ಧೆ  * ವಿಶ್ವವಿಖ್ಯಾತ ಮುರುಡೇಶ್ವರದ ಶಿವನಮೂರ್ತಿಗೆ ಪ್ರಶಸ್ತಿ  * ಈ ಸ್ಪರ್ಧೆಯಲ್ಲಿ ವಿಶ್ವದ 25 ತಾಣಗಳ ಆಯ್ಕೆ   

ಭಟ್ಕಳ(ಜೂ.18):  ಅಮೆರಿಕದ ಗ್ಲೋಬಲ್‌ ಪೀಪಲ್ಸ್‌ ಚಾಯ್ಸ್‌ ಸ್ಪರ್ಧೆಯಲ್ಲಿ ಕರ್ನಾಟಕದ ವಿಶ್ವವಿಖ್ಯಾತ ಮುರುಡೇಶ್ವರದ ಶಿವನಮೂರ್ತಿ ಪ್ರಶಸ್ತಿ ಪಡೆದಿದೆ. 

ಈ ಸ್ಪರ್ಧೆಯಲ್ಲಿ ವಿಶ್ವದ 25 ತಾಣಗಳನ್ನು ಆಯ್ಕೆ ಮಾಡಲಾಗಿತ್ತು. ಅದರಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಮುರ್ಡೇಶ್ವರ ಶಿವನಮೂರ್ತಿ ಆಯ್ಕೆಯಾಗಿದೆ.

ಮಲೆನಾಡಿನಲ್ಲಿ ಎಲ್ಲೆಲ್ಲೂ ಈಗ ಹಳದಿ ಕಪ್ಪೆಗಳು!

ವಿಶ್ವಾದ್ಯಂತ ನಡೆದ ಆನ್‌ಲೈನ್‌ ವೋಟಿಂಗ್‌ನಲ್ಲಿ ಕರ್ನಾಟಕ ಹೆಮ್ಮೆಯ ಈ ಮೂರ್ತಿ ಅತಿ ಹೆಚ್ಚು ವೋಟ್‌ ಪಡೆಯುವ ಮೂಲಕ ಪ್ರಶಸ್ತಿಗೆ ಆಯ್ಕೆಯಾಗಿದೆ. ಮುರ್ಡೇಶ್ವರ ಶಿವನಮೂರ್ತಿ ಈ ಪ್ರಶಸ್ತಿ ಪಡೆದಿರುವುದು ಕನ್ನಡಿಗರ ಹೆಮ್ಮೆಯ ವಿಚಾರವಾಗಿದೆ.
 

PREV
click me!

Recommended Stories

ಸಚಿವ ಕೆಜೆ ಜಾರ್ಜ್ ಜೊತೆ ಶಾರದೆಯ ದರ್ಶನ ಪಡೆದ ನೂತನ ರಾಜ್ಯಪಾಲ ಡಾ.ಸುಧಾ ಯಾದವ್
ಕ್ವಿನ್ ಸಿಟಿ ಯೋಜನೆ, ಮಾರ್ಚ್ ಒಳಗೆ ನಿವೇಶನ ಹಂಚಿಕೆ ಗುರಿ ಎಂದ ಎಂಬಿ ಪಾಟೀಲ