ಮಂಡ್ಯದಲ್ಲಿ ಅಬಕಾರಿ ದಾಳಿ: 82 ಮೊಕದ್ದಮೆ ದಾಖಲು

Published : Oct 23, 2018, 04:04 PM IST
ಮಂಡ್ಯದಲ್ಲಿ ಅಬಕಾರಿ ದಾಳಿ: 82 ಮೊಕದ್ದಮೆ ದಾಖಲು

ಸಾರಾಂಶ

ಅಬಕಾರಿ ದಾಳಿಯ ವೇಳೆ 125.190 ಲೀ ಅಕ್ರಮ ಮದ್ಯ, 2,500 ಲೀ ಬಿಯರ್ ಜಪ್ತಿ ಮಾಡಿ 10 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. 69 ಆರೋಪಿಗಳನ್ನು ಬಂಧಿಸಿ, ತನಿಖೆ ನಡೆಸಲಾಗುತ್ತಿದೆ. 

ಮಂಡ್ಯ[ಅ.23]: ಅಬಕಾರಿ ಇಲಾಖೆ ವತಿಯಿಂದ ಮಂಡ್ಯ ಲೋಕಸಭಾ ಉಪ ಚುನಾವಣೆ ಘೋಷಣೆಯಾದ ದಿನದಿಂದ ಇಲ್ಲಿಯವರೆಗೆ ಅಬಕಾರಿ ಅಕ್ರಮಗಳನ್ನು ತಡೆಗಟ್ಟಲು ಜಿಲ್ಲೆಯ ವಿವಿಧೆಡೆ ದಾಳಿ ನಡೆಸಿ, 13 ಘೋರ ಪ್ರಕರಣಗಳು ಸೇರಿದಂತೆ 82 ಪ್ರತ್ಯೇಕ ಮೊಕದ್ದಮೆಗಳನ್ನು ದಾಖಲಿಸಲಾಗಿದೆ.

ಅಬಕಾರಿ ದಾಳಿಯ ವೇಳೆ 125.190 ಲೀ ಅಕ್ರಮ ಮದ್ಯ, 2,500 ಲೀ ಬಿಯರ್ ಜಪ್ತಿ ಮಾಡಿ 10 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. 69 ಆರೋಪಿಗಳನ್ನು ಬಂಧಿಸಿ, ತನಿಖೆ ನಡೆಸಲಾಗುತ್ತಿದೆ. ವಶಪಡಿಸಿಕೊಂಡ ವಸ್ತುಗಳ ಅಂದಾಜು ಮೌಲ್ಯ 3,02,027 ರು. ಗಳಾಗಿದೆ ಎಂದು ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ.

PREV
click me!

Recommended Stories

ಜನ್ಮದಿನದಂದೇ ಹೆಚ್‌ಡಿಕೆ ತೋಳಿಗೆ ಬಂತು ದೈವಿ ಶಕ್ತಿ! 'ಶಿವ ತಾಯತ' ಕಟ್ಟಿದ ಬಿಜೆಪಿ ಕಾರ್ಯಕರ್ತರು!
ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ಮಳವಳ್ಳಿಗೆ ಆಗಮನ ನಿರೀಕ್ಷೆ