ಲಕ್ಷ್ಮೀ ಹೆಬ್ಬಾಳ್ಕರ್‌ ಪುತ್ರ ಮೃಣಾಲ್‌ ನಿಶ್ಚಿತಾರ್ಥ : ಬೀಗರಾಗ್ತಿದ್ದಾರೆ ಕೈ ಶಾಸಕ

ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ನಿಶ್ಚಿತಾರ್ಥ ಕಾಂಗ್ರೆಸ್ ಮುಖಂಡರೋರ್ವರ ಮನೆ ಮಗಳ ಜೊತೆ ನಡೆಯುತ್ತಿದೆ. 


ಶಿವಮೊಗ್ಗ (ಆ.17): ಕಾಂಗ್ರೆಸ್‌ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಪುತ್ರ ಹಾಗೂ ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ವರ ಅವರ ಸಹೋದರನ ಮಗಳ ಜೊತೆ ಆ.17ರಂದು ಶಿವಮೊಗ್ಗ ನಗರದಲ್ಲಿ ವಿವಾಹ ನಿಶ್ಚಿತಾರ್ಥ ಸಮಾರಂಭ ಏರ್ಪಡಿಸಲಾಗಿದೆ. 

ಲಕ್ಷ್ಮೀ ಹೆಬ್ಬಾಳ್ಕರ್‌ ಪುತ್ರ ಮೃಣಾಲ್‌ ಹಾಗೂ ಸಂಗಮೇಶ್ವರ್‌ ಸಹೋದರ ಶಿವಕುಮಾರ್‌ ಪುತ್ರಿ ಹಿತಾ ಜೊತೆ ನಿಶ್ಚಿತಾರ್ಥ ನಗರದ ಸರ್ಜಿ ಕನ್ವೆನ್ಷನ್‌ ಹಾಲ್‌ನಲ್ಲಿ ನಡೆಯಲಿದೆ.

Latest Videos

ಅಮರ್ತ್ಯ- ಐಶ್ವರ್ಯಾ ಮದುವೆ? ಡೇಟ್ ಯಾವಾಗ? ಡಿಕೆಶಿ ಹೇಳಿದ್ದಿಷ್ಟು...

 ಸಿದ್ಧತೆ ಭರದಿಂದ ಸಾಗಿದ್ದು, ಭಾನುವಾರ ಸಂಜೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಶಿವಮೊಗ್ಗ ನಗರಕ್ಕೆ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಸ್ಥಳೀಯ ಕಾಂಗ್ರೆಸ್‌ ಮುಖಂಡರು ಅವರಿಗೆ ಸ್ವಾಗತ ಕೋರಿದರು.

click me!