1462 ಕರ್ನಾಟಕದ ಲೆಕ್ಕ, ಹೊಸದು 67 ಯಾವ, ಜಿಲ್ಲೆಯಿಂದೆಷ್ಟು?

Published : May 20, 2020, 07:52 PM IST
1462 ಕರ್ನಾಟಕದ ಲೆಕ್ಕ, ಹೊಸದು 67 ಯಾವ, ಜಿಲ್ಲೆಯಿಂದೆಷ್ಟು?

ಸಾರಾಂಶ

ಕರ್ನಾಟಕದಲ್ಲಿ ಮುಂದುವರಿದ ಕೊರೋನಾ ಆರ್ಭಟ/   ಒಟ್ಟು 1462 ಪ್ರಕರಣ/ ಮೇ 20 ರಣದಯ ಹೊಸ 67 ಪ್ರಕರಣ/ ಕೊರೋನಾ ವಿರುದ್ಧ ಹೋರಾಟ ನಿರಂತರ

ಬೆಂಗಳೂರು (ಮೇ 20) ಕರ್ನಾಟಕದಲ್ಲಿ ಕೊರೋನಾ ಆರ್ಭಟ ಮುಂದುವರಿದೇ ಇದೆ.  ಒಟ್ಟು 1462 ಪ್ರಕರಣ ಮೇ 20 ಸಂಜೆ ಅಂತ್ಯಕ್ಕೆ ದಾಖಲಾಗಿದೆ  41 ಜನ ಮೃತಪಟ್ಟಿದ್ದರೆ 556 ಜನ ಗುಣಮುಖರಾಗಿದ್ದಾರೆ. ಹೊಸದಾಗಿ ರಾಜ್ಯಾದ್ಯಂತ  67 ಪ್ರಕರಣ ದಾಖಲಾಗಿದೆ.

ಕ್ವಾರಂಟೈನ್ ಕೇಂದ್ರದ ಆಹಾರದಲ್ಲಿ ಹಲ್ಲಿ ಪತ್ತೆ

ಹಾಸನ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಪ್ರಕರಣ ಕಂಡುಬಂದಿದೆ. ಇನ್ನುಳಿದಂತೆ ಬೀದರ್, ಮಂಡ್ಯದಲ್ಲಿಯೂ  ಪ್ರಕರಣ ದಾಖಲಾಗಿದೆ. ಒಟ್ಟಿನಲ್ಲಿ ಲಾಕ್ ಡೌನ್ ಸಡಿಲಿಕೆ ಮಾದ ನಂತರ ಹೊರ ರಾಜ್ಯದಿಂದ ಬರುವವರು ಹೆಚ್ಚಾಗಿದ್ದು ಪ್ರತಿದಿನ 50ಕ್ಕೂ ಅಧಿಕ ಪ್ರಕರಣ ದಾಖಲಾಗುತ್ತಲೇ ಇವೆ.

 

"

 

"

"

"

PREV
click me!

Recommended Stories

ಧರ್ಮಸ್ಥಳ ನೂರಾರು ಶವ ಹೂಳಿದ ಕೇಸ್: ಬುರುಡೆ ಗ್ಯಾಂಗ್ ಷಡ್ಯಂತ್ರ ಬಯಲು - SIT ವರದಿಯಲ್ಲಿ ಒಬ್ಬರಿಗೆ ಕ್ಲೀನ್ ಚಿಟ್!
ಚಿಕ್ಕಬಳ್ಳಾಪುರದಲ್ಲಿ ಮಾನವ ಹಕ್ಕುಗಳ ದಿನಾಚರಣೆ: ಸಾವಿರಾರು ಜನರಲ್ಲಿ ನಾಯಕತ್ವ ಬಿತ್ತಿದ ನವಶಕ್ತಿ ನಾಟಕ