ಮುನಿ​ರತ್ನ ಸಿಎಂ ಆದರೆ ಖುಷಿ ಪಡುತ್ತೇನೆ : ಡಿ.ಕೆ.ಸುರೇಶ್

Kannadaprabha News   | Asianet News
Published : Nov 05, 2020, 08:38 AM IST
ಮುನಿ​ರತ್ನ ಸಿಎಂ ಆದರೆ ಖುಷಿ ಪಡುತ್ತೇನೆ : ಡಿ.ಕೆ.ಸುರೇಶ್

ಸಾರಾಂಶ

ಮುನಿರತ್ನ ಸಿಎಂ ಆದರೆ ನಾನು ಖುಷಿ ಪಡುತ್ತೇನೆ ಎಂದು ಸಂಸದ ಡಿಕೆ ಸುರೇಶ್ ಹೇಳಿದ್ದಾರೆ

ರಾಮ​ನ​ಗ​ರ (ನ.05): ರಾಜ​ರಾ​ಜೇ​ಶ್ವರಿ ನಗರ ಕ್ಷೇತ್ರ ಉಪ​ಚು​ನಾ​ವ​ಣೆ​ಯಲ್ಲಿ ಜನರ ತೀರ್ಪು ನಮ್ಮ ಪರ​ವಾ​ಗಿ​ರ​ಲಿದೆ ಎಂದು ಭಾವಿ​ಸಿ​ದ್ದೇವೆ.

 ಹಾಗೊಂದು ವೇಳೆ ಬಿಜೆಪಿ ಅಭ್ಯರ್ಥಿ ಮುನಿ​ರತ್ನ ಗೆದ್ದು ಪವರ್‌, ಹೋಂ ಮಿನಿ​ಸ್ಟರ್‌ ಅಥವಾ ಸಿಎಂ ಆಗಲಿ ನನ​ಗೇನು. 

ನನ್ನ ಕ್ಷೇತ್ರ​ದ​ವರು ಸಿಎಂ ಆದ​ರೆಂದು ಸಂತೋಷ ಪಡು​ತ್ತೇನೆ ಎಂದು ಸಂಸದ ಡಿ.ಕೆ.​ಸು​ರೇಶ್‌ ವ್ಯಂಗ್ಯ​ವಾ​ಡಿ​ದ್ದಾರೆ.

 

‘ನಾನೊಬ್ಬ ಆಶಾ​ವಾದಿ, ಜನರ ತೀರ್ಪು ನಮ್ಮ ಪರ​ವಾಗಿ ಬರ​ಲಿದೆ ಎನ್ನುವ ವಿಶ್ವಾ​ಸ​ವಿದೆ. ಗೆದ್ದ ಮೇಲೆ ಮುನಿ​ರ​ತ್ನಗೆ ಮಂತ್ರಿ​ಗಿರಿ ಸಿಗು​ತ್ತದೆ. ನನ್ನ ಕ್ಷೇತ್ರ​ದ​ವರು ಮಂತ್ರಿ​ಯ​ಲ್ಲದೆ ಸಿಎಂ ಆದರೂ ಸಂತೋಷ’ ಎಂದಿ​ದ್ದಾರೆ.

ಈಗಾಗಲೇ ಉಪ ಚುನಾವಣೆ ಮುಕ್ತಾಯವಾಗಿದ್ದು, ಫಲಿತಾಂಶ ಇದೇ ನವೆಂಬರ್ 10 ರಂದು ಬರಲಿದ್ದು, ಕುತೂಹಲ ಸೃಷ್ಟಿಸಿದೆ. 

PREV
click me!

Recommended Stories

ಬೆಳಗಾವಿಯಲ್ಲಿ ಕೊನೆ ದಿನ 11 ಗಂಟೆ ಅಧಿವೇಶನ ನಡೆಸಿ ಹೊರಟ್ಟಿ ದಾಖಲೆ
ಗೃಹಲಕ್ಷ್ಮೀ ಪ್ರಕರಣ ಬೆಳಕಿಗೆ ತಂದ ಶಾಸಕ ಮಹೇಶ ಟೆಂಗಿನಕಾಯಿಗೆ ಭರ್ಜರಿ ಸ್ವಾಗತ